Friday, November 1, 2024
Thursday, October 31, 2024
ಸು ವಿಚಾರ I ಮಾಧುರಿ
ನಮ್ಮ ಆತ್ಮವಿಶ್ವಾಸ, ನಮ್ಮ ನಂಬಿಕೆಯನ್ನುಮಿಕ್ಕೆಲ್ಲವನ್ನು ಸಿಕ್ಕದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ
ಬೇರೆಯವರ ಸಲುವಾಗಿ ಬದಲು ಮಾಡಿಕೊಳ್ಳ
ಬಾರದು ಐದು ಬೆರಳು ಐದು ರೀತಿಯಲ್ಲಿ
ಇರುವಂತೆ ಜೀವನದಲ್ಲಿ ಬರುವ ಜನರೂ
ಬಗೆಬಗೆಯಾಗಿ ಇರುತ್ತಾರೆ. ನಮ್ಮ ವಿಶ್ವಾಸ
ಮತ್ತು ನಂಬಿಕೆ ಜನರು ನಮ್ಮ ಜೊತೆಗೆ ಹೇಗೆ
ಇದ್ದಾರೆ ಎಂಬುದರ ಮೇಲೆ
ನಿರ್ಧಾರವಾಗಿರುತ್ತದೆ. ಒಬ್ಬರು ನಮ್ಮೊಂದಿಗೆ
ಬಹಳ ಒಳ್ಳೆಯವರಾಗಿದ್ದಾರೆ ಎಂದರೆ ಎಲ್ಲರಿಗೂ
ಒಳ್ಳೆಯವರೇ ಎಂದಲ್ಲ. ಕೆಟ್ಟವರಾಗಿದ್ದಾರೆ
ಎಂದರೆ ಕೆಟ್ಟವರಲ್ಲ. ಸಮಯ ಪರಿಸ್ಥಿತಿ ಮತ್ತು
ಸಂದರ್ಭ ಮನುಷ್ಯನ ನಡವಳಿಕೆಯನ್ನು
ಬದಲಿಸಬಹುದು.
ನಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ
ಕಳೆದುಕೊಳ್ಳದೆ, ನಮಗೆ ಪ್ರೀತಿ ವಿಶ್ವಾಸ
ತೋರಿದವರಿಗೆ ಪ್ರೀತಿ, ಅವಮಾನ
ಮಾಡಿದವರಿಗೆ ನಿರ್ಲಕ್ಷ್ಯ, ನೋವು
ಕೊಟ್ಟವರನ್ನು ದೂರ ಇಡುವುದು, ಸಂಶಯ
ಪಡುವವರು ಮತ್ತು ಕೆಡಕುಬಯಸುವವರಿಂದ
ಅಂತರ ಕಾಯ್ದುಕೊಂಡರೆ ಜೀವನದಲ್ಲಿ
ನೆಮ್ಮದಿಯಾಗಿರಬಹುದು. ನಮಗೆ
ದೊರೆತದ್ದನ್ನು ಹಿಂದಿರುಗಿಸಿ ಕೊಡುವ ಅಭ್ಯಾಸ
ಇಟ್ಟುಕೊಳ್ಳಬೇಕು. ಮೋಸ ವಂಚನೆ ಬಿಟ್ಟು,
ಪ್ರಚಲಿತಗಳ ಅರಿವು
ಅಸಕ್ತಿ ಇರುವ ಕಡೆ ಒಲವು ತೋರಿಸಬೇಕು. ಇದಕ್ಕೆ ಪಾಲಕರ, ಗುರುಗಳ ಮಾರ್ಗದರ್ಶನ, ಸಹಕಾರ ಬಹಳ ಮುಖ್ಯ,
ಕಠಿಣ ಪರಿಶ್ರಮ : ಶ್ರದ್ದೆ, ಬದ್ಧತೆಯಿರಬೇಕು, ಮೊದಲು ಕನಸು ಕಾಣಬೇಕು ನಂತರ ಅದನ್ನು ನನಸು *
ಮಾಡಿಕೊಳ್ಳಲು ಹೋರಾಟ ಮಾಡಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು
ಪಡೆದುಕೊಳ್ಳಬೇಕು. ಅಧ್ಯಯನದತ್ತ ಒಲವು ತೋರಿದಾಗ ಯಶಸ್ಸು ಸಾಧ್ಯ.
Subscribe to:
Posts (Atom)