👉
*ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೇ...
ಹಾಯಾಗಿದೆ ಎದೆಯೊಳಗೆ...ಹೇ
ಝಲ್ಲೆಂದಿದೆ (ಈ ಗಳಿಗೆ)
ಆ ಆ ಆ ಆ ಆ
ಆ ಆ ಆ ಆ ಆ ಆ
ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗ……ಹಾ
ಏನಾದೆ ನಾನೀಗ…..ಹಾ
ನೀ smile ಕೊಟ್ಟಾಗ....ಹಾಹಾ
ಕಳೆದೋದ ನಾನೀಗ...
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೆ...
ಹಾಯಾದ ಎದೆಯೊಳಗೆ ಝಲ್ಲಂದಿದೆ…….
ಆ ಆ ಆ ಆ ಆ ಆ
ತನನ ನನ್ನಾನೆ ತನನ ನನ್ನಾನೆ
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ