👉
*(S1) ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ.... ಇಲ್ಲಿ ಯಾಕೆ ಬಂದ
**********❖❂❖***********
ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
**********❖❂❖***********
ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ.... ಇಲ್ಲಿ ಯಾಕೆ ಬಂದ
ಈಗ್ಯಾಕೆ ಬಂದ
ದೇವರ ನೋಡಲೂ
ನೋಟವಿಲ್ಲ
ಆದರೂ ಕಣ್ಣಾ ನೀ..ರಾಗಿ ತುಂಬಿದ
(S2) ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ.... ಇಲ್ಲಿ ಯಾಕೆ ಬಂದ
**********❖❂❖***********
(S1) ಸೂರ್ಯಅಂದರೆ ಏನೂ ಅಂದುಕೊಂಡೆ
ಅರಿಯದ ಸಾವಿರಾರು ಕಲ್ಪನೇ.....ಏ
ಅದ ನಾ ಏನೂ ಎಂದು
ಇಂದು ನಾ ಕಂಡುಕೊಂಡೆ
ಕಾರಣ ಬಲ್ಲವರು ನೀವೇನೇ.......ಏ
ರಾಗಕ್ಕೆ ಜೀವ ನೀ
ನಾದಕ್ಕೆ ದೈವ ನೀ
ಎಂದೂ.......
ಪೂಜೆಯ ಮಾಡುವೆ
ಗೀತೆಯಾ ಹಾಡುವೆ
ಈ ನಿನ್ನ ಋಣ ತೀರಲೆಂದು......
ಈ ಜನ್ಮವೂ....
ಒಂದು ಸಾಲದು
(S1) ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ..... ಇಲ್ಲಿ ಯಾಕೆ ಬಂದ
**********❖❂❖***********
(S2) ಕರೆದರೆ ಕುಂಬಾರನು
ವಿಠ್ಠಲನು ಬರಬಹುದು
ಕನಕನ ಕೈಹಿಡಿವ ಕೇಶವಾ...ಆಆಆ
ಪುಣ್ಯವಾ ಪಡೆಯಲೆಂದು
ರಾಮನಾ ಕರೆಬಹುದು
ಈ ರಾಮುಗಿರೋದೊಂದೇ
ಪಾಪವಾ...ಆ ಆ ಆ
ಉಪ್ಪಿನಾ ಸಾಗರ
ಕಣ್ಣಲೀ ತುಂಬಿದೆ
ಏನಿದೂ.......
ಉಪ್ಪಿನಾ ನೀರಿದು
ಸಿಹಿಯೇ ಆಯಿತು
ನಿಮ್ಮ ಪಾದ ಗಂಗೆ ಇದೂ......
ಯೋಗ ಇದು
ನನ್ನ ಭಾಗ್ಯ ಇದು
ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ.... ಇಲ್ಲಿ ಯಾಕೆ ಬಂದ
ಈಗ್ಯಾಕೆ ಬಂದ
ದೇವರ ನೋಡಲೂ ನೋಟವಿಲ್ಲ
ಆದರೂ ಕಣ್ಣಾ ನೀ..ರಾಗಿ ತುಂಬಿದ
(S1) ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ.... ಇಲ್ಲಿ ಯಾಕೆ ಬಂದ
ಈಗ್ಯಾಕೆ ಬಂದ
**********❖❂❖***********
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ