ನೀನೇ ರಾಮ ನೀನೇ ಶಾಮನೀನೇ ಅಲ್ಲಾ ನೀನೇ ಯೇಸುನೀನೇ ಕರ್ಮ ನೀನೇ ಧರ್ಮನೀನೇ ಮರ್ಮ ನೀನೇ ಪ್ರೇಮನಿಮ್ಮ ಜೀವದ ಮಾಲಿಕ ನಾನುನಿಮ್ಮ ಪಾಲಿನ ಸೇವಕ ನಾನುನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲಕಣಕಣ ಕಣದೊಳಗೆ ಕುಳಿತಿರುವೆಮುಕುಂದ ಮುರಾರಿ ಮುಕುಂದ ಮುರಾರಿಮುಕುಂದ ಮುರಾರಿ ಮುಕುಂದ ಮುರಾರಿನೀನೇ ರಾಮ ನೀನೇ ಶಾಮನೀನೇ ಅಲ್ಲಾ ನೀನೇ ಯೇಸುಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನುಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನುಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನುಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನುಬಿಡು ಮತಗಳ ಜಗಳ ಇದೆ ಕೆಲಸವು ಬಹಳನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳನನ್ನ ಸೇರಲು ದಾರಿಯು ನೂರುಅದಕೇತಕೆ ಈ ತಕರಾರುಅಣು ಅಣು ಅಣು ಒಳಗೆ ಕುಳಿತಿರುವೆಮುಕುಂದ ಮುರಾರಿ ಮುಕುಂದ ಮುರಾರಿಮುಕುಂದ ಮುರಾರಿ ಮುಕುಂದ ಮುರಾರಿಯುಗದಯುಗದ ಮೃಗದ ಖಗದ ಉಸಿರಲಿರುವೆ ನಾನುಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನುಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನುನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನುನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆನಿಮ್ಮ ಜೀವದ ಮಾಲಿಕ ನಾನುನಿಮ್ಮ ಪಾಲಿನ ಸೇವಕ ನಾನುಕಣಕಣ ಕಣದೊಳಗೆ ನಾನಿರುವೆಮುಕುಂದ ಮುರಾರಿ ಮುಕುಂದ ಮುರಾರಿಮುಕುಂದ ಮುರಾರಿ ಮುಕುಂದ ಮುರಾರಿನೀನೇ ರಾಮ ನೀನೇ ಶಾಮನೀನೇ ಆಲೇ ನೀನೇ ಎಲ್ಲ
Sunday, March 28, 2021
ನೀನೇ ರಾಮ ನೀನೇ ಶಾಮ
👉
Subscribe to:
Post Comments (Atom)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ