WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, January 17, 2020

ನಿದ್ದೆಗೆ ಪಾಲಿಸಬೇಕಾದ ಸಮಯ



ನಿದ್ರಿಸುವುದೂ ಒಂದು ಸ್ವರ್ಗನೆ ಅಂತ ಹೇಳ ಬವುದು ಯಾಕೆ ಅಂದ್ರೆ ನಿದ್ರಿಸುವುದರಿಂದ ನಮ್ ಆರೋಗ್ಯ ಕಪಡಿಕೊಳ್ಳುವುದರ ಜೊತೆಗೆ ಕೆಲ ಕಾಲ ಸ್ವತಂತ್ರ ದಿಂದ ಯಾವ ನೆನಪಿಗೆ ಒಳಗಾಗದೆ ನಿದ್ರಿಸ ಬಹುದು. ಈ ನಿದ್ರೆ ಅನ್ನೋದು ಇಲ್ಲ ಅಂದಿದ್ರೆ 24ಗಂಟೆಗಳ ಕಾಲ ಕೂಡ ಕೆಲಸದ ವತ್ತಡದಲ್ಲೇ ಸಿಲಿಖಿ ಕೊಳ್ಳುತಿದ್ದ ಹೇಗೋ ಈ ನಿದ್ದೆ ನೆನಪದಲ್ಲೂ ಆದ್ರೂ ಈ ಮಾನವನ ಸ್ವಲ್ಪ ಸ್ವತಂತ್ರ ದಿಂದ ನೆಮ್ಮದಿಯಾಗಿ ಪ್ರಶಾಂತತೆ ಇಂದ ಇರಬಹುದು ಎಂದು ನನ್ನ ಅಭಿಪ್ರಾಯ ಸ್ನೇಹಿತರೆ........ಭೈರವ

Tuesday, January 14, 2020

ಈ ಶುಭ ಸಂದರ್ಭದಲ್ಲಿ ಈ ವರ್ಷ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಬೆಳಕು, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಸೂರ್ಯನ ಹಬ್ಬವು ನಿಮ್ಮ ಜಗತ್ತನ್ನು ಬೆಳಗಿಸಲಿ! ಹ್ಯಾಪಿ ಮಕರ ಸಂಕ್ರಾಂತಿ! ಈ ಸುಗ್ಗಿಯ .ತುವಿನಲ್ಲಿ ಬೆಚ್ಚಗಿನ ಶುಭಾಶಯಗಳನ್ನು ಕಳುಹಿಸಲಾಗುತ್ತಿದೆ