WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Showing posts with label ಕನ್ನಡ👌ಗೀತೆಗಳು. Show all posts
Showing posts with label ಕನ್ನಡ👌ಗೀತೆಗಳು. Show all posts

Tuesday, March 12, 2024

ಎಷ್ಷು ದೂರ ನಡೆದರೇನು


                            ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ... (01)


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ... (02)


ನೆನಪ ಜೊತೆಗೆ ಬದುಕ ತೇರು 

ಎಷ್ಟು ದಿನದ ಕಾಣಿಕೆ...(01)


ನೆನಪ ಜೊತೆಗೆ ಬದುಕ ತೇರು 

ಎಷ್ಟು ದಿನದ ಕಾಣಿಕೆ...(02)

 

ತೊಟ್ಟ ಎಲೆಯು ಕಳಚದಿರದು

ಮಾಗಿ ಬರುವ ಕಾಲಕೆ..(01)


ತೊಟ್ಟ ಎಲೆಯು ಕಳಚದಿರದು

ಮಾಗಿ ಬರುವ ಕಾಲಕೆ..(02)


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ...


ನಿಜದ ಬೆಳಕು ಮೂಡಲಿ ಬಿಡು

ಎಲ್ಲ ಕದವು ತೆರೆದಿದೆ...!

ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!(01)


ನಿಜದ ಬೆಳಕು ಮೂಡಲಿ ಬಿಡು

ಎಲ್ಲ ಕದವು ತೆರೆದಿದೆ...!

ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!(02)


ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ...


ಎಲ್ಲ ಸಮಯ ಸರಿವುದಿಲ್ಲಿ

ಯಾವ ನೋವು ಶಾಶ್ವತ..(01)


ಎಲ್ಲ ಸಮಯ ಸರಿವುದಿಲ್ಲಿ

ಯಾವ ನೋವು ಶಾಶ್ವತ..(02)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(01)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(02)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!


ಮರೆತು ನೋವ ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(01)


ಮರೆತು ನೋವ ನಲಿವ ಬದುಕ ಕಲೆಗೆ(01)


ಮರೆತು ನೋವ ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!


ಚೈತ್ರೋದಯ ನಿಶ್ಚಿತ......!



ಸಾಹಿತ್ಯ:- ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು

ಸಂಯೋಜನೆ ಹಾಗು ಗಾಯನ:- ರಾಘವೇಂದ್ರ ಬೀಜಾಡಿ

ವ್ಯವಸ್ಥೆಗಳೂ ಮಿಶ್ರಣ, ಮಾಸ್ಟರಿಂಗ್:- ನಿಖಿತ ಕಶ್ಯಪ್

ಸಿತಾರ್:- ಋತ್ವಿಕ್ ರಾವ್



 

Wednesday, October 13, 2021

ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ ಹಾಡಿನ ಸಾಹಿತ್ಯ

 


👉 

ಹೆಣ್ಣು:-ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ
ಆಕಾಶಾನೆ ಅಂಗೈಮೇಲೆ ತಂದಿಡ್ತಾನೆ
ಗಂಡು ಅಂದ್ರೆ ಹಿಂಗೇನೆ ಪ್ರೀತಿ ಅಂದ್ರೆ ತಂತಾನೆ
ಬಂಡೇಯಾದ್ರೂ ಬೆಣ್ಣೆಯಂತೆ ಕರಗೋಗ್ತಾನೆ
ಗಂಡು:-ನನಗೆ ಇದೇನಾಯ್ತೋ ಕಾಣೇ
ಮನಸೇ ಕಳೆದ್ಹೋಗಿದೆ..
ಹೊರಗೇ ನನ್ನೊಳಗೆಲ್ಲ ನೀನೇ
ನಿನದೇ ಜಪವಾಗಿದೇ..
ಹೆಣ್ಣು:-ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ
ಆಕಾಶಾನೆ ಅಂಗೈಮೇಲೆ ತಂದಿಡ್ತಾನೆ
************************
ಹೆಣ್ಣು:-ಪ್ರಿತಿಯಿಂದ್ಲೆ ತಾನೇ

ಆ ಮೋಡಾ ಕರಗಿ ಮಳೆಯು ಸುರಿಯೋದೂ..
ಗಂಡು:-ಹೌದಾ..
ಹೆಣ್ಣು:-ಪ್ರೇಮಾ ಇದ್ರೇ ತಾನೇ
ಆ ಕಡಲಾ ಕಡೆಗೆ ಹೊಳೆಯು ಹರಿಯೋದೂ..
ಗಂಡು:-ಹಂಗಾ..
ಹೆಣ್ಣು:-ದುಂಬಿ ದಂಡು ಹೂವ ಕಂಡು ಶರಾಣಾಗೋದು..
ಈ ಜಿಂಕೆ ದಂಡು ಹಸಿರ ಕಂಡು ಮರುಳಾಗೋದು
ಗಂಡು:-ಬೀಸೋ ಗಾಳಿಗೆ ಭಾರೀ ಮರವೇ ತಲೆಬಾಗೋದು
ಈ ಕಡಲಾ ನೀರು ಕುಣಿದುಕುಣಿದು ಅಲೆಯಾಗೋದು..ಆಆಆ.
ಹೆಣ್ಣು:-ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ
ಆಕಾಶಾನೆ ಅಂಗೈಮೇಲೆ ತಂದಿಡ್ತಾನೆ
************************
ಹೆಣ್ಣು:-ಸೂರ್ಯ ಚಂದ್ರ ಸಾಕ್ಷಿ

ಒಂದ್ ಸಾವಿರ ವರ್ಷ ಹಾಯಾಗಿರ್ತೀನಿ..
ಗಂಡು:-ಹೌದಾ..
ಹೆಣ್ಣು:-ನಾ ಮುದ್ದಿನ ಮಡದಿಯಾಗಿ
ನಿನ್ ನೂರು ಮಕ್ಕಳ ತಾಯಾಗಿರ್ತೀನಿ..
ಗಂಡು:-ಹಂಗಾ..
ಹೆಣ್ಣು:-ಜೋಡಿ ಹಕ್ಕಿಯಾಗಿ ನಾವು ಹಾರೋಣ ಬಾ..
ಈ ಕಾಮನಬಿಲ್ಲೇ ಜಾರೋ ಗುಂಪೆ ಜಾರೋಣ ಬಾ..
ಗಂಡು:-ಕಾಡು ಕಣಿವೆ ಬೆಟ್ಟ ಗುಡ್ಡ ಓಡಾಡುವಾ..
ಈಪ್ರೀತಿ ಎಲ್ಲಾ ಮುಳುಗಿ ಎದ್ದು ಈಜಾಡುವಾ..ಆಆಆ.
ಹೆಣ್ಣು ಅಂದ್ರೆ ಹಿಂಗೇನೆ
ವಯಸಿಗ್ ಬರ್ತಿದ್ ಹಂಗೇನೆ
ಆಕಾಶಕ್ಕೆ ಏಣಿ ಹಾಕೋದ್ ಸಹಜಾ ತಾನೇ.
ಪ್ರೀತಿ ಅಂದ್ರೆ ಹಿಂಗೇನೆ ಎರಡು ಜೀವ ಒಂದೇನೆ
ಭೂಮಿ ತುಂಬಾ ಇನ್ನು ಮುಂದೆ ನಾನು ನೀನೇ..
ಹೆಣ್ಣು:-ನನಗೆ ಇದೇನಾಯ್ತೋ ಕಾಣೇ.
ಮನಸೇ ಕಳೆದ್ಹೋಗಿದೆ..
ಹೊರಗೇ ನನ್ನೊಳಗೆಲ್ಲ ನೀನೇ
ನಿನದೇ ಜಪವಾಗಿದೇ..

ಕನ್ನಡದಲ್ಲಿ ಗೀತಾಂಜಲಿ ಹಾಡಿನ ಸಾಹಿತ್ಯ

 

 
👉
ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ

ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ

ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು

ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು

ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ

ಲಾಲಾಲಲಾ
ಲಾಲಲಾಲಲ ಲಾಲಲಾಲಲ
ಲಲಾಲಲಾಲಲ

ಕೈಲಾಸ ಕೈಯ್ಯಲಿ
ನೀನು ನನ್ನ ತೋಳಲ್ಲಿದ್ದಾರೆ
ಆಕಾಶ ಜೇಬಲಿ
ನಿನ್ನ ನಗು ಹೀಗೆ ಇದ್ದರೆ

ಓ ಮಿಂಚು ಹೂಗಳೆ
ನಿನ್ನ ಮಾತು ಕೇಳುತಿದ್ದರೆ
ಸೀನೆರೆ ಸಾಗರ
ನಿನ್ನ ಭಾವ ಹೀಗೆ ಇದ್ದರೆ

ಓಡದೆ ನೀನು
ಜಿಂಕೆಯಾದೆ
ಹಾರದೆ ನಾನು
ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ

ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ

ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ


Saturday, June 19, 2021

ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ ಹಾಡು



👉
*ಚೈತ್ರದ ಪ್ರೇಮಾಂಜಲಿ (1992) - ಚೈತ್ರದ ಪ್ರೇಮಾಂಜಲಿಯ
ಚೈತ್ರದ ಪ್ರೇಮಾಂಜಲಿ (1992) - ಚೈತ್ರದ ಪ್ರೇಮಾಂಜಲಿಯ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹೆಣ್ಣು;- ಓಓಓಓಓ... ಓಓಓಓಓಓಓ....ಓಓಓಓಓಓಓ
ಗಂಡು:-ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ (ಓಓಓಓಓ)
ಗಂಧದ ಪರಿಮಳಕಿಂತ ಘಮ ಘಮ ಘಮ (ಓಓಓಓಓ)
ಸುಮಾ ಘಮಾ (ಓಓಓಓಓ) ಸಮಾಗಮಾ
ಹೆಣ್ಣು;- ಓಓಓಓಓ... ಓಓಓಓಓಓಓ....ಓಓಓಓಓಓಓ
ಗಂಡು:-ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ (ಓಓಓಓಓ)
ಗಂಧದ ಪರಿಮಳಕಿಂತ ಘಮ ಘಮ ಘಮ (ಓಓಓಓಓ)
ಸುಮಾ ಘಮಾ (ಓಓಓಓಓ) ಸಮಾಗಮಾ
*****music*****
ಗಂಡು:-ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಸಂಪು ಕುರುಳಿನಲಿ ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ ನಿನ್ನ ಹೆಸರೆ ಶ್ರುಂಗಾರ (ಓಓಓಓಓ)
ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
ಸೇವಂತಿಗೆ ಸೂಜೀಮಲ್ಲಿಗೆ
ಗಿಡವಾಗಿ ಎಲೆಯಾಗಿ ನಿನಗೆನಾ ಸರಿ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ (ಓಓಓಓಓ)
ಗಂಧದ ಪರಿಮಳಕಿಂತ ಘಮ ಘಮ ಘಮ (ಓಓಓಓಓ)
ಸುಮಾ ಘಮಾ (ಓಓಓಓಓ) ಸಮಾಗಮಾ
*****music*****
ಗಂಡು:-ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು ಸೂರ್ಯ ಕಾಂತಿ ಬೆಳಕಾಗು (ಓಓಓಓಓ)
ಮಧು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ
ನಶೆ ಏರಿಸೊ ಓ ರಜನಿ ಸುಮ
ಹೂದಾನಿ ಅಭಿಮಾನಿ ನಿನಗೆ ನಾ ಸಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ (ಓಓಓಓಓ)
ಗಂಧದ ಪರಿಮಳಕಿಂತ ಘಮ ಘಮ ಘಮ (ಓಓಓಓಓ)
ಸುಮಾ ಘಮಾ (ಓಓಓಓಓ) ಸಮಾಗಮಾ...ಅ ಆ
ಓಓಓಓಓ......


 

Wednesday, June 9, 2021

ಏಕಾಂಗಿ ನಾನು ಏಕಾಂಗಿ.... ಏಕಾಂಗಿ ನಾನು ಏಕಾಂಗಿ....

 


👉 

 *(मोरारे घर आजारे

आजारे घर आजा)

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

ಏಕಾಂಗಿ ನಾನು ಏಕಾಂಗಿ....

ಏಕಾಂಗಿ ನಾನು ಏಕಾಂಗಿ....

ಎಲ್ಲೋ ಆಚೆಗೆ ಮರೆಯಾಗಿ...

ಎನೋ ಕಾದಿದೆ ನನಗಾಗಿ....

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

          ****MUSIC****

(ಗೋವಿಂದ ಗೋವಿಂದ ಹರೇ

ಗೋಪಾಲ ಗೋಪಾಲ ಹರೇ

ಗೋವಿಂದ ಗೋವಿಂದ ಹರೇ ಗೋಪಾಲ)

ಎಷ್ಟೊಂದು ಪಾತ್ರ ನೀಡುವಾ....

ಬದುಕೊಂದು ಧಾರವಾಹಿಯೆ....

ಈ ನಾಲ್ಕು ಗೋಡೆ ಆಚೆಗೆ....

ನಿಜವಾದ ಪಾಠಶಾಲೆಯೆ..

ಎಲೆಯ ಹಿಂದೆಯೆ ಮರೆಯಾಗಿ....

ಹೂವು ಕಾದಿದೆ ನನಗಾಗಿ....

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

(मोरारे घर आजा

आजारे घर आजा)

ಅಂಗೈಯ ಮೇಲೆ ಕೂತಿರೋ......

ಬಣ್ಣದ ಚಿಟ್ಟೆ ಈ ಕ್ಷಣಾ...

ತಲ್ಲೀನನಾಗಿ ಬಾಳಲು.....

ಇನ್ನೇನು ಬೇಕು ಕಾರಣ

ಮೋಡದಲ್ಲಿಯೆ ಮರೆಯಾಗಿ....

ಕಿರಣಾ ಕಾದಿದೆ ನನಗಾಗಿ....

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

ಏಕಾಂಗಿ ನಾನು ಏಕಾಂಗಿ...

ಏಕಾಂಗಿ ನಾನು ಏಕಾಂಗಿ....

ಎಲ್ಲೋ ಆಚೆಗೆ ಮರೆಯಾಗಿ.....

ಎನೋ ಕಾದಿದೆ ನನಗಾಗಿ.....


Saturday, May 22, 2021

ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಗಳಿಗೆ

 



👉 
 *ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೇ...
ಹಾಯಾಗಿದೆ ಎದೆಯೊಳಗೆ...ಹೇ
ಝಲ್ಲೆಂದಿದೆ (ಈ ಗಳಿಗೆ)
ಆ ಆ ಆ ಆ ಆ
ಆ ಆ ಆ ಆ ಆ ಆ
ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗ……ಹಾ
ಏನಾದೆ ನಾನೀಗ…..ಹಾ
ನೀ smile ಕೊಟ್ಟಾಗ....ಹಾಹಾ
ಕಳೆದೋದ ನಾನೀಗ...
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೆ...
ಹಾಯಾದ ಎದೆಯೊಳಗೆ ಝಲ್ಲಂದಿದೆ…….
ಆ ಆ ಆ ಆ ಆ ಆ
ತನನ ನನ್ನಾನೆ ತನನ ನನ್ನಾನೆ

Tuesday, May 18, 2021

ಯಾರಿಲ್ಲಿ ಈ ತರಹಾ.... ಬರೆದೋರು ಹಣೆಬರಹಾ

 

👉*

 

ಯಾರಿಲ್ಲಿ ಈ ತರಹಾ.... 

ಬರೆದೋರು ಹಣೆಬರಹಾ 

ನೀ ಮೆಟ್ಟಿದ ಮಣ್ಣ ಮರೆತಿರುವೆ 

ಎಲ್ಲಿಗೆ ಅಂತ ಹೊರಟಿರುವೆ 

ಕೋಟಿಗೊಬ್ಬರಿಗೆ ಗಳಿಸಿದರು. 

ಜನರಿಗಾಗಿ ನೀ ತ್ಯಜಿಸಿರುವೆ 

ತ್ಯಾಗದ ಅರಮನೆಯ ಓ ಒಡೆಯ 

ಹೇಗಯ್ಯ ಸಿಡಿಲಿನ ಒಳಗಿಟ್ಟೆ ಗುಂಡಿಗೆಯ 

ಕಾಯುವ ಮಹಾರಾಜ 

ಗುಣದಲ್ಲಿ ಗುರು ನೀನು 

ಕಾವಿಯ ಮೊರೆ ಹೋದೆ 

ನ್ಯಾಯವೇ ಹೇಳಿನ್ನೂ 

ಕಾಯುವ ಮಹಾರಾಜ 

ಗುಣದಲ್ಲಿ ಗುರು ನೀನು 

ಕಾವಿಯ ಮೊರೆ ಹೋದೆ 

ನ್ಯಾಯವೇ ಹೇಳಿನ್ನೂ 

ಬೇರೆ ಬದುಕನ್ನ ನೀನೆ ಹುಡುಕಿದರೆ 

ನಮಗಿಲ್ಲಿ ಯಾರು ದೊರೆ 

ಕೇಳದೆ ನಮ್ಮೀ ಕರೆ 

***** 

ಹೃದಯಗಳ ಯಜಮಾನ 

ನಿನಗ್ಯಾಕೆ ಅವಮಾನ 

ಒಳ್ಳೆತನಕ್ಕೆ ಈ ಭೂಮೀಲಿ 

ಕಷ್ಟ ಕಟ್ಟಿಟ್ಟ ಬುತ್ತಿ ಕಣೋ 

ಎಲ್ಲವಾ ತಡೆಯುವಾ ಶಕ್ತಿ 

ಒಳ್ಳೆ ಮನಸ್ಸೂರಿಗಷ್ಟೇ ಕಣೋ 

ಎಲ್ಲಾ ನಿನ್ನವರು ಹಣವಿರಲು... 

ಆದರೂ ಚಿಂತೆಯು ಬರದಯ್ಯ ಗುಣವಿರಲು 

ಬೇಲಿಯೇ ಹೊಲವನ್ನು ಮೇಯುವ ಹಾಗೆ 

ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ 

ಬೇಲಿಯೇ ಹೊಲವನ್ನು ಮೇಯುವ ಹಾಗೆ 

ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ 

ನಂಬಿದಾ ಜನರೆಲ್ಲ ನಾಲಿಗೆ ಮರೆತಾಗ 

ಅವನ ಮುಂದೆಂದೂ 

ನೀ ಮನಸ್ಸಿನ ಸಾಹುಕಾರ

                                  *****

 ಯಾರಿಲ್ಲಿ..... ಈ ತರಹಾ... 

ಬರೆದೋರು ಹಣೆಬರಹಾ... 

ಬಂದು ಬೀಳುವ ಮಳೆಹನಿಯು 

ಸೇರೋ ಸ್ಥಳ ಯಾರು ಬಲ್ಲೋರು 

ನೂರು ಬಂಧ ಅನುಬಂಧದಲ್ಲಿ 

ಯಾರ ಮನಸಿಗೆ ಯಾರ್ಯಾರೋ 

ಏನೆಂದು ಕೇಳಲು ಯಾರು ಇಲ್ಲಾ... 

ಬಡವನಾ ನೀತಿಗೆ ಕಣ್ಣುಂಟು ನೋಟವಿಲ್ಲಾ... 

ಅವನಿಗೆ ಅವಳೆಂದು ಅವ ಬರೆದಾ ಲೆಕ್ಕಾ...... 

ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ 

ಅವನಿಗೆ ಅವಳೆಂದು ಅವ ಬರೆದಾ ಲೆಕ್ಕ 

ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ 

ಬಂಧಕೆ ಬಾಯಿಲ್ಲ ನ್ಯಾಯಕೆ ಕಣ್ಣಿಲ್ಲ 

ಎರಡಕ್ಕೂ ಕೊನೆಯಲ್ಲಿ... 

ಸೇರುವಾ ಮನೆಯೆಲ್ಲಿ ???


Tuesday, May 4, 2021

ಇಳಕಲ್ ಸೀರೆ ಉಟ್ಕೊಂಡು..


👉 
 ಇಳಕಲ್ ಸೀರೆ ಉಟ್ಕೊಂಡು..
ಮೊಣಕಾಲ್ ಗಂಟ ಎತ್ಕೊಂಡು..
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
❤ ❤music ❤ ❤
(ಒ) ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
(ಒ) ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
 ❤ ❤music❤ ❤  
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
(ಒ) ನಾಟಿ ಹೊಲದ ಕಳೆಯ ತೆಗೆದ್ಲು ಓ....
(ಈ) ಬಾಳ ಬಂಗಾರ ನೀನು
(ಒ) ಹೊಲಕೆ ತಾನೆ ಬೇಲಿ ಆದ್ಲು ಓ....
(ಈ) ಹಣೆಯ ಸಿಂಗಾರ ನೀನು
(ಒ) ಖಂಡ್ಗ ಖಂಡ್ಗ ಕನಸು ಬೆಳೆದ್ಲು ಓ....
(ಈ) ನಿನ್ನ ಕೈಲಾಡೋ ಬೊಂಬೆ
(ಒ) ಎದೆ ಕಣಜ ತುಂಬ್ಸೇ ಬಿಟ್ಲು ಓ....
(ಈ) ನಾನಯ್ಯ ಬೊಂಬೆ ನಾನಯ್ಯ
(ಒ) ಪುಂಗಿಯ ಬಳಿ ನಾಗ ಆದೆನು ನಾನೀಗ
ಏನು ಗುಂಗೊ ಗೌರಿ ಧನಿಯಲೀ....
ಮನ್ಸಿಗೆ ಸ್ನಾನ.... ಮಾಡ್ಸಿದ್ಲು...
ಪ್ರೀತಿಯ ಅಂಗಿ ತೊಡ್ಸಿದ್ಲು...
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
❤ ❤music❤ ❤
(ಈ) ಒಂದೇ ತಣಿಗೆಯಾಗೆ ಊಟ ಓ....
(ಒ) ನೋಟದಾಗೆ ನಗೆಯಾ ಮೀಟಿ
(ಈ) ಇಬ್ರ ಬಾಯಿಗೊಂದೇ ಲೋಟ ಓ....
(ಒ) ಮೋಜಿನಾಗೆ ಎಲ್ಲೆಯ ದಾಟಿ
(ಈ) ಬೇಗ ಬಿದ್ರೆ ಮದ್ವೆ ಬೆಸ್ಗೆ ಓ....
(ಒ) ಮೋಡಿಯ ಮಾಡಿದೋಳ
(ಈ) ಇಬ್ರ ಇಷ್ಟಕ್ಕೊಂದೇ ಹಾಸ್ಗೆ ಓ...
(ಒ) ಪರಸಂಗ ಐತೇ..
(ಈ) ಕನಸಲ್ಲೆ ಬಾಳ್ತಿವ್ನಿ ನನಸಿಗೆ ಕಾಯ್ತಿವ್ನಿ
ತಾಳಿಗಿಷ್ಟು ಚಿನ್ನ ತಾರಯ್ಯ...
ಉಕ್ತೀನ್ ನಿನ್ ಮನೆಗೆ ಹಾಲಾಗಿ..
ಇರ್ತೀನ್ ನಿನ್ ಕುಡಿಗೆ ತಾಯಾಗಿ..
(ಒ) ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ

ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ





ಏನೈತೋ ಅಂತರಾಳದಾಗೆ ಏನೈತೋ

 


👉 
 *ಏನೈತೋ ...ಓ..ಓ..ಓ
 ಅಂತರಾಳದಾಗೆ ಏನೈತೋ... ...ಓ..ಓ..ಓ  
ಅಂತರಾಳದಾಗೆ ಏನೈತೋ ...ಓ..ಓ..ಓ..ಓ. 
ಚಿಗುರೈತೋ, ...ಓ..ಓ..ಓ  
 ಮಾಗೈತೋ, ...ಓ..ಓ..ಓ..ಓ. 
 ಅರಳೈತೋ, ...ಓ..ಓ..ಓ ಮುದುರೈತೋ. ...ಓ..ಓ..ಓ..ಓ. 
ಪ್ರೀತಿ ರಸ ಬಳ್ಳಿ ಎಂಬುದು ಎಲೈತೋ.......ಓ..ಓ..ಓ..ಓ.
ಅಲ್ಲಿ ಬಾಳ ಮೊಗ್ಗು ಎಂದು ನಗುತೈತೋ...ಓ..ಓ..ಓ
ಏನೈತೋ ಅಂತರಾಳದಾಗೆ ಏನೈತೋ ...ಓ..ಓ..ಓ
ಅಂತರಾಳದಾಗೆ ಏನೈತೋ...ಓ..ಓ..ಓ
*****music******
ಪ್ರೀತಿ ಅಂದ್ರೆ ಗೋಡೆಗೆ ಎಸೀಯೋ ಚಂಡು ಅಂತಾರೆ
ಪುಟಿಯೋ ಚಂಡು ಅಂತಾರೆ
ಪ್ರೀತಿ ಅಂದ್ರೆ ಕೂಸಿಗೆ ಕಲ್ಸೋ ಮಾತು ಅಂತಾರೆ
ಮುದ್ದಿನ ಮಾತು ಅಂತಾರೆ
...ಓ..ಓ..ಓ...ಓ
ಪ್ರೀತಿ ಅಂದ್ರೆ ಗಿರಿಗೋಳ್ ಮುಂದಿನ ಧ್ವನಿಗೊಳ್ ಅಂತಾರೆ ಪ್ರತಿ ಧ್ವನಿಗೊಳ್ ಅಂತಾರೆ
ದೀಪದಿಂದ ದೀಪಾ ಹಚ್ಚೋ ಜ್ಯೋತಿ ಅಂತಾರೆ
ಪ್ರೀತಿ ಜ್ಯೋತಿ ಅಂತಾರೆ
ನಾವು ಕೊಟ್ಟರೆ ತಾನು ಕೊಡುವೇನು
ಆ ಆ ಆ ಆ ಆ ಹಾ
ನಾವು ಕೊಟ್ಟರೆ ತಾನು ಕೊಡುವೇನು ಅಂತದೆ ಮನಸಾರೆ
ಏನೈತೋ ...ಓ..ಓ..ಓ ಅಂತರಾಳದಾಗೆ ಏನೈತೋ ...ಓ..ಓ..ಓ
ಅಂತರಾಳದಾಗೆ ಏನೈತೋ ...ಓ..ಓ..ಓ
*****music*******
ಎಲ್ಲರ ಎದೆಯಲ್ಲೂ ಇರತೈತೆ ಪ್ರೇಮ ಪರಸಂಗ
ಒಂದು ಪ್ರೇಮ ಪರಸಂಗ
ಕೂಗದೇನೆ ಹೋಗೋ ಮದುವೆಲಿ ಅಗೋ ಮುಖಭಂಗ
ಒಲ್ಲದ ಪ್ರೀತಿ ರಸಭಂಗ 
ನಾವು ಹುಟ್ಟಿದ ಮ್ಯಾಲೆ ಸಾವು ಬಂದೆ ಬರುತೈತೆ  ಎ ಏ
ಬ್ಯಾಡ ಅಂದ್ರೆ ನಗುತೈತೆ ಎ ಏ 
ಪ್ರೀತಿ ಹುಟ್ಟಿದ ಮ್ಯಾಲೆ ಒಳಗೆ ನಗುತಾ ಇರುತೈತೆ
ಸಾಯುವರೆಗೂ ಕಾಯ್ತೈತೆ ಎ ಏ
ದಕ್ಕದಿದ್ರು ಪ್ರೀತಿಸೋದೆ
ಆ ಆ ಆ ಹಾ....
ದಕ್ಕದಿದ್ರು ಪ್ರೀತಿಸೋದೆ ಪ್ರೀತಿಯ ಗುಣವಂತೆ
ಏನೈತೋ ...ಓ..ಓ..ಓ
 ಅಂತರಾಳದಾಗೆ ಏನೈತೋ ...ಓ..ಓ..ಓ
ಅಂತರಾಳದಾಗೆ ಏನೈತೋ ...ಓ..ಓ..ಓ..ಓ... 
ಚಿಗುರೈತೋ, ...ಓ..ಓ..ಓ ಮಾಗೈತೋ, ...ಓ..ಓ..ಓ
 ಅರಳೈತೋ,...ಓ..ಓ..ಓ ಮುದುರೈತೋ ...ಓ..ಓ..ಓ..ಓ. 
ಪ್ರೀತಿ ರಸ ಬಳ್ಳಿ ಎಂಬುದು ಎಲೈತೋ ...ಓ..ಓ..ಓ 
ಅಲ್ಲಿ ಬಾಳ ಮೊಗ್ಗು ಎಂದು ನಗುತೈತೋ ...ಓ..ಓ..ಓ 
ಏನೈತೋ ಅಂತರಾಳದಾಗೆ ಏನೈತೋ ...ಓ..ಓ..ಓ 
ಅಂತರಾಳದಾಗೆ ಏನೈತೋ ...ಓ..ಓ..ಓ..ಓ. 


ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ( Feamale )

 


👉

*ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,

ಚಿಂತೆಯ ಹಿಂದೆಯೇ ಸಂತಸ ಇರಲು,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನನ್ನಾಣೆ

ನೋವಿನ ಬಾಳಿಗೆ, ಧೈರ್ಯವೆ ಗೆಳೆಯಾ,

ಪ್ರೇಮದ ಜೋಡಿಗೆ,ತಾಕದು ಪ್ರಳಯ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶 music🎶===

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,

ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,

ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ,

ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,

ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ

ರಾತ್ರಿಯಲಿ,

ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,

ನಂಬಿಕೆ ತಾಳುವ,ಅಂಜಿಕೆ ನೀಗುವ,ಶೋಧನೆ

ಸಮಯ,ಚಿಂತಿಸಿ ಗೆಲ್ಲುವ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶 music🎶===

ಮೂಡಣದಿ ಮೂಡಿ ಬಾ, ಸಿಂಧೂರವೆ ಆಗಿ ಬಾ,

ಜೀವಧಾರೆ ಆಗಿ ಬಾ,ಪ್ರೇಮ ಪುಷ್ಪ ಸೇರು ಬಾ,

ಬಾನಗಲ ತುಂಬಿ ಬಾ,ಆಸೆಗಳ ತುಂಬು ಬಾ,

ಸಿಂಗಾರವೇ ತೇಲಿ ಬಾ,ಸಂತೋಷವ ನೀಡು ಬಾ,

ಪ್ರೇಮದಾಸೆ ನನ್ನಾ ನಿನ್ನ ಬಂಧಿಸಿದೆ ನನ್ನಾಣೆ,

ಸಂತಸದ ಕಣ್ಣಾ ರೆಪ್ಪೆ ಸಂಧಿಸಿದೆ ನನ್ನಾಣೆ,

ದೇವರ ಗೂಡಿಗೂ ಭಿನ್ನಗಳಿರಲು ,

ಬಾಳಿನ ನಡೆಗೂ ಅಡ್ಡಿಗಳಿರಲು,

ಭೂಮಿಯಾಗಿ ನಾನಿರುವೆ,ಚಿಂತೆ ಬೇಡ ನನ್ನಾಣೆ,

ನಿನ್ನಾ ನೋವ ಮೇರುಗಿರಿಯ,ನಾ ಹೊರುವೆ ನಿನ್ನಾಣೆ


ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ( Male )

 


👉 

 *ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,

ಚಿಂತೆಯ ಹಿಂದೆಯೇ ಸಂತಸ ಇರಲು,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನನ್ನಾಣೆ

ನೋವಿನ ಬಾಳಿಗೆ, ಧೈರ್ಯವೆ ಗೆಳೆಯಾ,

ಪ್ರೇಮದ ಜೋಡಿಗೆ,ತಾಕದು ಪ್ರಳಯ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶music 🎶===

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,

ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,

ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ,

ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,

ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ

ರಾತ್ರಿಯಲಿ,

ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,

ನಂಬಿಕೆ ತಾಳುವ,ಅಂಜಿಕೆ ನೀಗುವ,ಶೋಧನೆ

ಸಮಯ,ಚಿಂತಿಸಿ ಗೆಲ್ಲುವ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶music 🎶===

ಮೂಡಣದಿ ಮೂಡಿ ಬಾ, ಸಿಂಧೂರವೆ ಆಗಿ ಬಾ,

ಜೀವಧಾರೆ ಆಗಿ ಬಾ,ಪ್ರೇಮ ಪುಷ್ಪ ಸೇರು ಬಾ,

ಬಾನಗಲ ತುಂಬಿ ಬಾ,ಆಸೆಗಳ ತುಂಬು ಬಾ,

ಸಿಂಗಾರವೇ ತೇಲಿ ಬಾ,ಸಂತೋಷವ ನೀಡು ಬಾ,

ಪ್ರೇಮದಾಸೆ ನನ್ನಾ ನಿನ್ನ ಬಂಧಿಸಿದೆ ನನ್ನಾಣೆ,

ಸಂತಸದ ಕಣ್ಣಾ ರೆಪ್ಪೆ ಸಂಧಿಸಿದೆ ನನ್ನಾಣೆ,

ದೇವರ ಗೂಡಿಗೂ ಭಿನ್ನಗಳಿರಲು ,

ಬಾಳಿನ ನಡೆಗೂ ಅಡ್ಡಿಗಳಿರಲು,

ಭೂಮಿಯಾಗಿ ನಾನಿರುವೆ,ಚಿಂತೆ ಬೇಡ ನನ್ನಾಣೆ,

ನಿನ್ನಾ ನೋವ ಮೇರುಗಿರಿಯ,ನಾ ಹೊರುವೆ ನಿನ್ನಾಣೆ






ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ......ಹಂಪೆಯ ಗುಡಿ......

 



👉 
 *** ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
(S1) ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ......ಕನ್ನಡ ನುಡಿ......
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ......ಹಂಪೆಯ ಗುಡಿ.....
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು......ಊ.....
(S2) ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ......ಕನ್ನಡ ನುಡಿ......
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ......ಹಂಪೆಯ ಗುಡಿ......
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು.....ಊ...
❤ ❤ ❤music❤ ❤ ❤
(S1) ಭೂರಮೆಯೆ ಆ..ಧರ ಈ ಕಲೆಯೆ ಸಿಂಗಾರ
ಬಂಗಾರ ತೆರೇರಿ ಮೂಡಣವೆ ಸಿಂಧೂರ
ದಿನ ದಿನ ದಿನ ಹೊಸದಗಿದೆ......
ಇಂದಿಗು ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರಿಮಂತ
ಕಣ ಕಣ ಕಣ ಕರೆ ನೀಡಿದೆ.....ಏ......
ನೀನೊಮ್ಮೆ ಬಂದಿಲ್ಲಿ ಹಿತವಾ...ಗಿ
ಹಾ....ಡು ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ......ಓಓ..
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ......ಕನ್ನಡ ನುಡಿ........
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ......ಹಂಪೆಯ ಗುಡಿ.....
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು......ಊ.....
❤ ❤ ❤music❤ ❤ ❤
(S2 ) ಗಾಳಿಯೆ ಆದೇಶ ಮೇಘವೆ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿದೆ.......ಹೇ ಹೇ ಹೇ..
ನೀನಿರೆ ರಂಗೋಲಿ ಸಂಗಾತಿ ಸು..ವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗ ಯುಗಗಳು ನಿನ್ನ ಕಾಯುವೆ.....ಹೇ ಹೇ ಹೇ..
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀ..ಡು
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ......ಓಓಓ..
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ....ಕನ್ನಡ ನುಡಿ.....
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ.....ಹಂಪೆಯ ಗುಡಿ....
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು......ಊ....
(S1) ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ....ಕನ್ನಡ ನುಡಿ.....ಈ...


Sunday, May 2, 2021

ಹಾಡು ನೋಡಯ್ಯ ಕ್ವಾಟೆ ಲಿಂಗವೇ

 


👉 
*ಚಿತ್ರ: ದುನಿಯಾ
ಗಾಯನ: ಎಂ ಡಿ ಪಲ್ಲವಿ
ನಟರು: ವಿಜಯ್, ರಶ್ಮಿ
ಅಮ್ಮಣ್ಣಿ ಅವ್ನತ್ರ ಇರೋದ್ ಯಾವ್ದೂ  ಔನ್ದಲ್ಲ...ಎಲ್ಲ ಅವ್ರಪ್ಪ ಕೊಡ್ಸಿರ್ತಾನೆ...ಬೇಕಾದ್ರೆ
ಹೋಗ್ ಕೇಳು...ಔನು ಹಾಕೊಂಡಿರೋ ಚಡ್ಡಿ ಕೂಡ ಅವ್ನಪ್ಪಾನೆ ಕೊಡ್ಸಿರೋದು.
ನಾವು ಅಂಗಲ್ಲ....ಅಡಿ ಇಂದ ಮುಡಿವರ್ಗು ನಮ್ ಸಂಪಾದ್ನೇಲಿ ಬದುಕ್ತಾ ಇರೋರು
ಅದ್ಯಾತ್ರದ್ದೋ ನೆಕ್ತಾ ಇದ್ಯಲ್ಲ ನೆಕ್ಬುಟ್ಟು ಓಗ್ ದಬ್ಬಾಕು......

***ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
ಬೆಳ್ಳಕ್ಕಿ ಜೋಡಿ ಕುಂತವೆ....ಹೇ 
ಅಂಗೈ ಅಷ್ಟಗಲ ಗೂಡು
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೆ....ಹೇ ಹೇ ಹೇ...
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
ಬೆಳ್ಳಕ್ಕಿ ಜೋಡಿ ಕುಂತವೆ
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
ಬೆಳ್ಳಕ್ಕಿ ಜೋಡಿ ಕುಂತವೆ....ಹೇ 
******MUSIC*******
ಪಾಯಯಿಲ್ಲ ಗ್ವಾಡೆಯಿಲ್ಲ ನೋಡು ಇವರ ಅರಮನೆ
ರಾಜ ರಾಣಿ ಆಳು ಕಾಳು ಎಲ್ಲಾನೂ ಇವರೇನೆ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ ಏನೇ ಬಂದ್ರು ಜಗ್ಗಲ್ಲ
ಅವಳಿಗೆ ಇವನೇ ಕೊಡೆಯಾಗವ್ನೆ ಇವ್ರ್ ಬಿಟ್ ಇವ್ರ್ಗೆಯಾರಿಲ್ಲ
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
ಬೆಳ್ಳಕ್ಕಿ ಜೋಡಿ ಕುಂತವೆ....ಹೇ 
ಅಂಗೈ ಅಷ್ಟಗಲ ಗೂಡು
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೆ....ಹೇ ಹೇ ಹೇ...
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
ಬೆಳ್ಳಕ್ಕಿ ಜೋಡಿ ಕುಂತವೆ....ಹೇ
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
********MUSIC*******
ಪೆದ್ದು ಹೈದ ಮನ್ಸು ಸುದ್ದ ಸುಳ್ಳು ಹೇಳೋ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು ಯತ್ವಾಸ ಗೊತ್ತಿಲ್ಲ
ಅ ಆ ಇ ಈ ಓದಿದೋಳು ಇವ್ನಾ ಮನ್ಸು ಒದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ ಅಂತ ಇವ್ನಾ ಜೊತೆಗವ್ಳೆ
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
ಬೆಳ್ಳಕ್ಕಿ ಜೋಡಿ ಕುಂತವೆ....ಹೇ 
ಅಂಗೈ ಅಷ್ಟಗಲ ಗೂಡು
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೆ....ಹೇ ಹೇ ಹೇ...
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...
ಬೆಳ್ಳಕ್ಕಿ ಜೋಡಿ ಕುಂತವೆ
ನೋಡಯ್ಯ ಕ್ವಾಟೆ ಲಿಂಗವೇ ಹೇ ಹೇ ಹೇ...



ಕರಿಯ ಐ ಲವ್ ಯು ಕರುನಾಡ ಮೇಲಾಣೆ


👉 
 *ಸ೦ಗೀತ: ವಿ. ಮನೋಹರ್
ಗಾಯನ : ರಾಜೇಶ್ ಕೃಷ್ಣನ್, ನ೦ದಿತ...

ಹೆಣು:-ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು:-ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ಹೆಣು:-ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು:-ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ ||೨||
ಹೆಣು:-ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು:-ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ಹೆಣು:-ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು:-ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ...
********MUSIC********
ಗಂಡು:-ಓದು ಬರಹ ಬರದು ಬರಿ ಆಡು ಭಾಷೆ ನ೦ದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬ೦ಧು
ಹೆಣು:-ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
ಸಾರ್ಥಕವಾಯ್ತು ನನ್ನ ಬಾಳು ನಾವು ಒ೦ದೆ ಉಸಿರು
ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು:-ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ಹೆಣು:-ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು:-ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ
********MUSIC********
ಹೆಣು:-ಯಾರು ಏನೆ ಅನಲಿ ಇಡಿ ಊರಿಗೂರೇ ಬರಲಿ
ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಗಂಡು:-ಬಾರೆ ಬಾರೆ ಜಮುನ ಊರ್ ಮ್ಯಾಲೆ ಯಾಕೆ ಗಮನ
ಒಲವೆ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ
ಹೆಣು:-ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು:-ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ಹೆಣು:-ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು:-ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ||೨||
ಹೆಣು:-ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು:-ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ಹೆಣು:-ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು:-ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ



 

ಅಮ್ಮ ಅಮ್ಮ ನಿನ್ನ ಪ್ರೇಮಕೆ

 


👉 
 *ಚಿತ್ರ: ಡಾನ್ಸ್ ರಾಜ ಡಾನ್ಸ್ (1987)
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ: ವಿಜಯಾನಂದ್
ಸಾಹಿತ್ಯ: ಚಿ.ಉದಯಶಂಕರ್
******************************
ಅಮ್ಮ ಅಮ್ಮ ನಿನ್ನ ಪ್ರೇಮಕೆ
ಅಮ್ಮ ಅಮ್ಮ ನಿನ್ನ ತ್ಯಾಗಕೆ
ಸರಿಸಾಟಿ ಯಾರು ಇಲ್ಲಾ
ನಿನಗಿಂತ ದೇವರಿಲ್ಲ
ಸರಿಸಾಟಿ ಯಾರು ಇಲ್ಲಾ
ನಿನಗಿಂತ ದೇವರಿಲ್ಲಾ...ಹಾ
ಅಮ್ಮ ಅಮ್ಮ ನಿನ್ನ ಪ್ರೇಮಕೆ
********Music********
ನೀ ಕೊಟ್ಟ ಪ್ರಾಣವನ್ನು ನಿನಗಾಗಿ ನೀಡುವಾಗ
ನಾ ಕಾಣದಾ....ಆ ಆ ಹಾ.. ಆನಂದವೂ....
ನೀ ಕೊಟ್ಟ ಪ್ರಾಣವನ್ನು ನಿನಗಾಗಿ ನೀಡುವಾಗ
ನಾ ಕಾಣದಾ....ಆ ಆ ಹಾ.. ಆನಂದವೂ...
ನೂರಾರು ಜನ್ಮದಲ್ಲೂ ನೀ ಹಾಡೋ ಲಾಲಿ ಹಾಡೆ
ನಾನಿಂದು ಕೇಳಬೇಕು ಸಂತೋಷ ಹೊಂದಬೇಕು....
ಅಮ್ಮ ಅಮ್ಮ ನಿನ್ನ ಪ್ರೇಮಕೆ
***** Music *****
ಈ ನಿನ್ನ ಕಂದ ಜಾರಿ ಭೂಮಿಗೆ ಬಂದ ವೇಳೆ
ನೀ ನೋಡಿದಾ...ಆ ಆ ಹಾ..
ಆ ನೋವಿಗೆ...ಹೇ ಹೇ ಹೇ
ಈ ನಿನ್ನ ಕಂದ ಜಾರಿ ಭೂಮಿಗೆ ಬಂದ ವೇಳೆ
ನೀ ನೋಡಿದಾ...ಆ ಆ ಹಾ..
ಆ ನೋವಿಗೆ...ಹೇ ಹೇ ಹೇ
ಈ ನೋವು ಸಾಟಿಯೇನು ಇನ್ನೇಕೆ ಅಳುವೇ ನೀನು
ನಾ ಭಾಗ್ಯ ಶಾಲಿಯಾದೆ... ನಾ ಪುಣ್ಯವಂತನಾದೆ..ಹೇ
ಅಮ್ಮ ಅಮ್ಮ ನಿನ್ನ ಪ್ರೇಮಕೆ
ಅಮ್ಮ ಅಮ್ಮ ನಿನ್ನ ತ್ಯಾಗಕೆ
ಸರಿಸಾಟಿ ಯಾರು ಇಲ್ಲಾ
ನಿನಗಿಂತ ದೇವರಿಲ್ಲ
ಸರಿಸಾಟಿ ಯಾರು ಇಲ್ಲಾ
ನಿನಗಿಂತ ದೇವರಿಲ್ಲಾ..