I have shared in the popular news in dodmane photo studio uploaded in Bairava in all posted by all news papers in online upded news in kannada....
Contact number 9844043679
*ಆತ್ಮೀಯ ವಿದ್ಯಾರ್ಥಿಗಳ ಗಮನಕ್ಕೆ ITI ಪ್ರವೇಶ ಪ್ರಕ್ರಿಯೆ ಕುರಿತು ಮಾಹಿತಿ* *ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ* ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗಳ ಮುಖಾಂತರ ಈ *ವೆಬ್ ಸೈಟ್ ವಿಳಾಸ* www.emptrg.kar.nic.in ಮೂಲಕ ONLINE ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ 🇮🇳🌷🇮🇳 *ದಿನಾಂಕ 17.8.2020 ರಿಂದ 31.8.2020 ರವರೆಗೆ,* 🌿🌷🌿 *ಅಗತ್ಯವಾಗಿ ಬೇಕಾದ ದಾಖಲಾತಿಗಳು* 1,)ಆಧಾರ ಕಾರ್ಡ್ 2)SSLC ಮಾರ್ಕ್ಸ್ ಕಾರ್ಡ್ 3) ಮೊಬೈಲ್ ನಂಬರ್ 4) ವಿದ್ಯಾರ್ಥಿಯ ವೈಯಕ್ತಿಕ ಈ ಮೇಲ್ ವಿಳಾಸ Email ID 5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ 6) ಗ್ರಾಮೀಣ ಪ್ರಮಾಣ ಪತ್ರ, 1ನೇ ತರಗತಿಯಿಂದ 10ನೇ ತರಗತಿಯವರೆಗೆ BEO ಸಹಿ ಹಾಗೂ ಸೀಲ್ ನೊಂದಿಗೆ. 7) ಕನ್ನಡ ಮಾಧ್ಯಮ ಪ್ರಮಾಣ ಪತ್ರ 1ರಿಂದ 10ನೇ ತರಗತಿ ಯವರೆಗೆ BEO ಸಹಿ ಹಾಗೂ ಸೀಲ್ ನೊಂದಿಗೆ. 8) ಹೈದ್ರಾಬಾದ್ ಕರ್ನಾಟಕ ಪ್ರಮಾಣ ಪತ್ರ. 9) ವರ್ಗಾವಣೆ ಪತ್ರ 10) ಫೋಟೋ 11) ಬ್ಯಾಂಕ್ ಪಾಸ್ ಬುಕ್ ಪ್ರತಿ. ವಿಶೇಷ ಸೂಚನೆ ವಿದ್ಯಾರ್ಥಿಗಳು. *ತಮ್ಮ ಮೊಬೈಲ್ ನಂಬರ್ ಹಾಗೂ Email ID ಯನ್ನು* *ಬದಲಾಯಿಸಬಾರದು ಕಾರಣ* *ತರಬೇತಿ ಗೆ ಸಂಬಂಧಿಸಿದ* *ಪ್ರತಿಯೊಂದು ಮಾಹಿತಿ ಗಳನ್ನು* *ನಿಮ್ಮ ಮೊಬೈಲ್ ನಂಬರ್ ಗೆ ಕಳುಹಿಸಲಾಗುವುದು*. 🌸🌸🌸 *ಹೆಚ್ಚಿನ ಮಾಹಿತಿಗಾಗಿ ಹತ್ತಿರದ ITI ಸಂಪರ್ಕಿಸಿ.* ಧನ್ಯವಾದಗಳು *ಶುಭವಾಗಲಿ*