
ಮಧ್ಯಪ್ರದೇಶದ ಬೈತುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಂದೀಪ್ ಎಂಬಾತನೇ ಇಬ್ಬರು ಹುಡುಗಿಯರಿಗೆ ತಾಳಿಕಟ್ಟಿದ ವರನಾಗಿದ್ದಾನೆ.
ಕಾಲೇಜ್ ನಲ್ಲಿ ಪ್ರೀತಿ ಮಾಡಿದ ಹುಡುಗಿ ಹಾಗೂ ತಂದೆ, ತಾಯಿ ಗೊತ್ತು ಮಾಡಿದ ಹುಡುಗಿಗೆ ಒಂದೇ ಮಂಟಪದಲ್ಲಿ ತಾಳಿ ಕಟ್ಟಿದ್ದಾನೆ.
ಇಬ್ಬರೂ ಹುಡುಗಿಯರು ಹಾಗೂ ಅವರ ಮನೆಯವರು ಮತ್ತು ಹುಡುಗನ ಮನೆಮಂದಿ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ