ಹೊಸಪೇಟೆ: ಕನ್ನಡ ಚಿತ್ರನಟ ದುನಿಯಾ ವಿಜಿ ಜೋಗದ ದಿಗಂಬರ ಶ್ರೀ ರಾಜಾ ಭಾರತಿ ಶ್ರಿಗಳ ದರ್ಶನ ಪಡೆದರು.
ಹೊಸಪೇಟೆ: ಕನ್ನಡ ಖ್ಯಾತ ನಟ ದುಯಾ ವಿಜಯ್ ಪರಿವಾರ ಸಮೇತ ಸಂಡೂರು ತಾಲುಕಿನ ಜೋಗದ ದೇವರಕೊಳ್ಳ ಶ್ರೀ ಅನ್ನಪೂರ್ಣೇಶ್ವರಿ ಮಠಕ್ಕೆ ಬುಧವಾರ ಭೇಟಿನೀಡಿ ದಿಗಂಬರನ ಶ್ರೀ ರಾಜ ಭಾರತಿ ಮಹಾಸ್ವಾಮಿಗಳ (ಜೋಗದ ತಾತಾ) ದರ್ಶನ ಪಡೆದರು.
ಪತ್ನಿ ಕೀರ್ತಿಗೌಡ, ಪುತ್ರ ಸಾಮ್ರಾಟ್ ಹಾಗೂ ಸ್ನೇಹಿತರೋಂದಿಗೆ ಮಠಕ್ಕೆ ಭೇಟಿ ನೀಡಿದ ಅವರು ಬಿಡುಗಡಗೆ ಸಿದ್ದವಾಗಿರುವ 'ಸಲಗ' ಚಿತ್ರದ ಯಶಸ್ವಿಗಾಗಿ ಪೂಜೆ ಸಲ್ಲಿಸಿ
ಆಶೀರ್ವಾದ ಪಡೆದರು. ಟಗರ್ ಸಿನಿಮಾ ಖ್ಯಾತಿಯ ಕೆ.ಪಿ.ಶ್ರೀಕಾಂತ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ 'ಸಲಗ' ಚಿತ್ರೀಕರಣ ಈಗಾಗಲೇ ಪೂರ್ಣಗೊಂಡು ತೆರೆಗೆ ಬರಲು ಸಿದ್ದವಿದೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಿನಿಮಾ ತೆರೆಕಾಣಲು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ದುನಿಯಾ ವಿಜಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಹಾಗು ಶಿವನಿಗೆ ವಶೇಷ ಪೂಜೆ ಸಲ್ಲಿಸಿದರು. ನಂತರ ಮಠದಲ್ಲಿ ಪ್ರಸಾದ ಸ್ವೀಕಾರ ಮಾಡಿದರು. ಮಠದಲ್ಲಿ ಸುಮಾರು ಎರಡು ತಾಸುಗಳಿಗೂ ಹೆಚ್ಚು ಕಾಲ ಕಳೆದರು. ಈ ಸಂದರ್ಭದಲ್ಲಿ ದುನಿಯಾ ವಿಜಿ ಅವರನ್ನು ಈ ಸಂದರ್ಭದಲ್ಲಿ ದುನಿಯಾ ವಿಜಿ ಅವರನ್ನು ಮಠದ ವತಿಯಿಂದ ಸನ್ಮಾನಿಸಿ. ಗೌರವಿಸಲಾಯಿತು.
ನಂತರ ಮಾತನಾಡಿದ ಅವರು, ಬಳ್ಳಾರಿ ಬಿಸಿಲು ನಾಡು ಎಂದೆಷ್ಟೆ ನಾನು ತಿಳಿದಿದ್ದೆ. ಬಳ್ಳಾರಿಯಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಬಹುದು ಎಂದು ನಾನು ವಠಕ್ಕೆ ಬೇಟಿ ನೀಡಿದಾಗ ಗೋತ್ತಾಯಿತು. ಪ್ರಕೃತಿ ಮಡಿಲಲ್ಲಿರುವ ಅನ್ನಪೂರ್ಣೇಶ್ವರಿ ಮಠದ ಬಗ್ಗೆ ನಾನು ಕೇಳಿದ್ದೆ ಆದರೆ ಈ ಸ್ಥಳಕ್ಕೆ ಭೇಟಿನೀಡಬೇಕು ಎಂದು ತುಂಬು ದಿನದಿಂದ ಕಾಯುತ್ತಿದ್ದೆ ಈಗ ಬರಲು ಅವಕಾಶ ಸಕ್ಕಿದೆ. ಮತ್ತೆ ಮತ್ತೆ ಬರಭೇಕು ಎನ್ನಿಸುತ್ತಿದೆ. ಮತ್ತೊಮ್ಮೆ ಬರುತ್ತೇನೆ ಎಂದು ಸಂತಸ ಹಂಚಿಕೊಂಡರು. ಪತ್ರಕರ್ತ ಸತೀಶ ಬಿಲ್ಲಾಡಿ, ಜಂಬಾನಹಳ್ಲಿ ಷರಶುರಾಮ ಇನ್ನಿತರರಿದ್ದರು,

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ