ತುಂಬ ಜನಗಳು ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. #ಅರಣ್ಯ_ರೋದನ ರೀತಿಗಳಲ್ಲಿ ಆ ಸಮಸ್ಯೆಗಳನ್ನು ಜನಗಳು ಅನುಭವಿಸಿಕೊಂಡೇ ಬಂದಿದ್ದಾರೆ. ಅದಕ್ಕೆ ಪರಿಹಾರ ಬೇಡವಾ...? ಒಂದು ಸ್ಪಂದನೆ ಬೇಡವಾ...? ಎಲ್ಲವೂ ಬೇಕು. ಆದರೆ, ಅಂಥ ಕೆಲಸಗಳನ್ನು ಮಾಡುವವರು ಇಲ್ಲವೇ ಇಲ್ಲ ಎಂದು ಜನಗಳು ಭಾವಿಸುವಂಥ ಹೊತ್ತಿನಲ್ಲೇ #ಪ್ರತಿ_ತಿಂಗಳ_ಮೂರನೇ_ಗುರುವಾರ ದ ಹೋರಾಟ ಶುರುವಾಗಿದೆ. ಹೌದು, ಜನಗಳ ಕಲ್ಯಾಣಕ್ಕಾಗಿ ಅಂದರೆ ನಿಮ್ಮಗಳ ಕಲ್ಯಾಣಕ್ಕಾಗಿ ನಮ್ಮ ಹೋರಾಟವಿದೆ. #ಭ್ರಷ್ಟಾಚಾರ_ಮುಕ್ತ_ಕರ್ನಾಟಕ ಸಂಘಟನೆ ಈ ನಾಡಿನ ಸಮಸ್ತ ಮಹಾಜನತೆಯ ಬೆಂಬಲಕ್ಕಿದೆ ಎಂಬುದನ್ನು ಈ ಮೂಲಕ ಸಾರಿ ಸಾರಿ ಹೇಳುತ್ತಿದೆ.
ನಾವು #ಪ್ರತಿ_ತಿಂಗಳ_ಮೊದಲ_ಭಾನುವಾರ ದಂದು #ಸಾರ್ವಜನಿಕ_ಕುಂದು_ಕೊರತೆ_ಸ್ವೀಕಾರ_ಸಭೆ ನಡೆಸುವ ಮೂಲಕ ನಿಮ್ಮಿಂದ ಪಡೆದ ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಸಂಘಟನೆ ಏರ್ಪಡಿಸುವ ಹೋರಾಟವೇ ಪ್ರತಿ ತಿಂಗಳ ಮೂರನೇ ಗುರುವಾರ ದ ಹೋರಾಟ.
ನಿಮ್ಮ ನಿಮ್ಮ ಬೇಡಿಕೆ, ಅಹವಾಲು, ಸಮಸ್ಯೆಗಳು ಪರಿಹಾರವಾಗಿಲ್ಲವೆಂದು ಈಗಾಗಲೇ ನಮ್ಮ ಸಂಘಟನೆಗೆ ದೂರು ಸಲ್ಲಿಸದವರ ಪರ ಮಾತ್ರ ಈ ಹೋರಾಟ ಮಾಡುತ್ತಿರುವುದು. ನಮಗೆ ಈಗಾಗಲೇ ದೂರು ಸಲ್ಲಿಸಿದವರು ಮತ್ತು ಸಮಸ್ಯೆಗಳಲ್ಲಿ ತೊಳಲಾಡುತ್ತಿರುವವರು ಈ ಹೋರಾಟಕ್ಕೆ ಬರುವುದು ಬೇಡವೇ...? ಎಂದರೆ, ಅಂಥವರೂ ಕೂಡ ಬರಬೇಕು. ಆದರೆ, ಸಮಸ್ಯೆಗಳನ್ನು ಈಗಾಗಲೇ ನಮ್ಮಲ್ಲಿ ರಿಜಿಸ್ಟರ್ ಮಾಡಿಕೊಳ್ಳದವರು, ಈ ನಾಡಿನ ಜನಗಳ ಸಮಸ್ಯೆಗಳ ಪರಿಹಾರಕ್ಕೆ ನೀವೂ ಕೂಡ ಜೊತೆಯಾಗಿ ಹೋರಾಟ ಮಾಡುವುದು. ನೀವು ಜನಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಿಂತಾಗ, ಆ ಜನಗಳು ನಾಳೆ ನಿಮ್ಮ ಪರ ಹೋರಾಟ ರೂಪಕಸಿದಾಗ ನಿಮ್ಮ ಪರ ನಿಲ್ಲುತ್ತಾರೆ. ನಿಮ್ಮ ಪರ ನಾವು ನಿಂತಿಲ್ಲವೇ...? ಹಾಗೆ.
ದಯವಿಟ್ಟು ಬನ್ನಿ. ನಿಮಗಾಗಿ ಕಾದಿರುತ್ತೇವೆ.
ಕಳೆದ ತಿಂಗಳು ಹೊಸಪೇಟೆಯ #ಮುಕ್ತಿ_ಆಶ್ರಮ ದ ಜನಗಳ ಸಮಸ್ಯೆಗಳನ್ನು ನಾವು ಆಲಿಸಿರುವ ದಾಖಲೆಗಳು ಇಲ್ಲಿದೆ;
https://m.facebook.com/story.php?story_fbid=324680507142692&id=100006118453638&mibextid=Nif5oz
ಆ ಸಮಸ್ಯೆಗಳ ಪರಿಹಾರಕ್ಕಾಗಿ #ವಿಜಯನಗರ_ಜಿಲ್ಲೆ ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿ, ಡಿಸೆಂಬರ್ ತಿಂಗಳ 'ಪ್ರತಿ ತಿಂಗಳ ಮೂರನೇ ಗುರುವಾರ' ದ ಹೋರಾಟ ಮಾಡಿರುವುದು ಇಲ್ಲಿದೆ;
https://m.facebook.com/story.php?story_fbid=3694727530851401&id=100006118453638&mibextid=Nif5oz
ನಮ್ಮ ಹೋರಾಟಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರೇ ಸ್ಪಂದಿಸಿ ಮುಕ್ತಿ ಆಶ್ರಮಕ್ಕೆ ಬಂದ ಕುರಿತು ಜಿಲ್ಲಾಧಿಕಾರಿ ಅವರೇ ತಮ್ಮ Facebook ನಲ್ಲಿ ಪ್ರಕಟಪಡಿಸಿರುವ ಎರಡು file ಗಳು ಇಲ್ಲಿವೆ;
https://m.facebook.com/story.php?story_fbid=364678436159049&id=100078506858178&mibextid=Nif5oz
https://m.facebook.com/story.php?story_fbid=364684326158460&id=100078506858178&mibextid=Nif5oz
ನಮ್ಮ Facebook ನಿಂದ live ಮಾಡಿದ್ದು ಇಲ್ಲಿದೆ;
https://m.facebook.com/story.php?story_fbid=726117622531141&id=100006118453638&mibextid=Nif5oz
ಮುಕ್ತಿ ಆಶ್ರಮ ಜನಗಳ ಮುಂದುವರೆದ ಅಹವಾಲುಗಳನ್ನು ಪುನಃ ಕೇಳಲು ನಾವು ಹೋಗಿರುವುದು ಇಲ್ಲಿದೆ;
https://m.facebook.com/story.php?story_fbid=1742709229540676&id=100006118453638&mibextid=Nif5oz
ಸಾರ್ವಜನಿಕ ಕುಂದು-ಕೊರತೆ ಸ್ವೀಕಾರ ಸಭೆ ಅಂತ ಏರ್ಪಡಿಸಿರುವುದು ಇಲ್ಲಿದೆ (ನಮಗೆ ಈಗ ಏರ್ಪಡಿಸಲು ಸಾಧ್ಯವಿರುವ ಸಭೆ ಅಂದರೆ ಹೀಗೇ;
https://m.facebook.com/story.php?story_fbid=206282865895332&id=100006118453638&mibextid=Nif5oz
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ