WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, April 9, 2024

ಬೇವು+ಬೆಲ್ಲ=ಯುಗಾದಿ

 🌿🌿 "ಬೇವು+ಬೆಲ್ಲ=ಯುಗಾದಿ"🌿🌿


                                                                ಬೇವಿನ ರುಚಿಯಲ್ಲಿ ಕಹಿಯಿದೆ

ಎಂದರೆ ತಪ್ಪಾದಿತು..!!

ಔಷದಿಯ ಸಿಹಿ ಗುಣವಿದೆ

ಎಂದರೆ ಒಪ್ಪಿಕೊಳ್ಳಬೇಕಾದೀತು..!!


ಬೆಲ್ಲದ ರುಚಿಯಲ್ಲಿ ಅಚ್ಚಾಗಿದೆ

ಸಿಹಿಯ ಅನುಭವ..!!

ಅನಾರೋಗ್ಯದಿಂದ ರುಣಮುಕ್ತರಾಗಬೇಕಾದರೆ

ಬೆಲ್ಲದ ಕಶಾಯ ಕೈಯಲ್ಲಿ ಹಿಡಿಯುವ..!!


ಬೇವಿನ ಹೂ..

ದುಂಬಿಯನ್ನು ಕೈಬೀಸಿ ಕರೆಯುವಂತೆ..!!

ಬೆಲ್ಲ ನಲ್ಲೆಯಂತೆ..

ಮನದುಂಬಿ ಕನಸು ಕಾಣುವಂತೆ..!!


ಎಲ್ಲವೂ ಬೇಕೇ ಬೇಕೂ ಅಲ್ವಾ......

ಯುಗಾದಿ ಹಬ್ಬದ ಶುಭಾಷಯಗಳು...


🌿🌿-ವೈ.ಕೆ.ಡಿ.ಲೈನ್ಸ್.....🌿🌿

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ