ಶಿಕ್ಷಣಕ್ಷೇತ್ರಸುಧಾರಣೆ ನಮ್ಮ ಮುಂದಿರುವ ಬಹುದೊಡ್ಡ ಗುರಿ. ಶಿಕ್ಷಣಕ್ಕೆ ಬಹುದೊಡ್ಡ ಸ್ಥಾನ ಕೊಟ್ಟು ಯಾವುದೋ ಕಾಲವಾಗಿದೆ. ಸಾಕ್ಷರತಾ ಪ್ರಮಾಣ ಹಿಗ್ಗುತ್ತಲೇ ಇದೆ. ಶಿಕ್ಷಣದ ಮಹತ್ವ ಅರಿಯುತ್ತಲೇ ಕಾರ್ಪೋರೆಟ್ ಕಂಪನಿಗಳು ಖಾಸಗಿ ಶಿಕ್ಷಣಕ್ಕೆ ದಾಂಗುಡಿಯಿಟ್ಟಿವೆ. ಅದರ ಪರಿಣಾಮವೇ ಫೀಜು, ಡೊನೇಷನ್, ಬಿಲ್ಡಿಂಗ್ ಫಂಡ್, ಕ್ಯಾಪಿಟೇಷನ್ ಶುಲ್ಕಗಳ ಮಿತಿ ಮೀರಿದ ಹಾವಳಿ.
ಯಾವುದು ಕಾನೂನು ವಿರೋಧಿಯೋ...? ಯಾವುದು ಅನೀತಿಯುತವೂ, ಅಧರ್ಮವೂ...? ಅವುಗಳನ್ನೆಲ್ಲಾ ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕು, ಸ್ವಸ್ಥ ಕರ್ನಾಟಕ ನಿರ್ಮಾಣ ಮಾಡಬೇಕು ಎಂಬುದು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆಯ ಗುರಿ. ಈ ವೀಡಿಯೋದಲ್ಲಿ ಶಿಕ್ಷಣ ಶುಲ್ಕಗಳ ಕುರಿತು ಮಾಹಿತಿ ಇದೆ. ಈ ವೀಡಿಯೋ ಉಪಯುಕ್ತ ಅನ್ನಿಸಿದರೆ, ಒಪ್ಪಿಕೊಳ್ಳುವಂಥದ್ದು, ಮುಂದಿನ ಜನಗಳಿಗೆ ದಾಟಿಸುವಂಥ ಹೊಣೆಗಾರಿಕೆ ನಿಮಗಿದೆ ಎಂದು ನಾನು ಭಾವಿಸುತ್ತೇನೆ.
#ಪಯಗಣೇಶ
ರಾಜ್ಯಧ್ಯಕ್ಷ, #ಭ್ರಷ್ಟಾಚಾರಮುಕ್ತಕರ್ನಾಟಕ
9481 711 600.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ