WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Monday, September 4, 2023

ಇಲ್ಲಿ ತಯಾರಿಸುವ ಗಣೇಶನ ಮೂರ್ತಿಗೆ ಗ್ರಾಹಕರು ಹೇಳಿದ್ದೇ ರೇಟು!

 

       


ವಿಜಯಪುರದ ನಿವೃತ್ತ ಶಿಕ್ಷಕರೋರ್ವರು ನಿಗದಿತ ಸಂಖ್ಯೆಯಲ್ಲಿ ಗಣಪತಿಯ ಮಣ್ಣಿನ ಮೂರ್ತಿಯನ್ನು ತಯಾರಿಸುತ್ತಿದ್ದು ಭಾರೀ ಬೇಡಿಕೆ ಹೊಂದಿದೆ.
ವಿಜಯಪುರ: ಸಾಲು ಸಾಲಾಗಿ ಜೋಡಿಸಿಟ್ಟಿರೋ ಗಣಪತಿ ಮೂರ್ತಿಗಳು. ಇನ್ನೊಂದೆಡೆ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರೋ ಹಿರಿಯ ಕಲಾವಿದ. ಅವರಿಗೆ ಸಾಥ್‌ ಎಂಬಂತೆ ತಯಾರಾದ ಮೂರ್ತಿಗಳಿಗೆ ಬಣ್ಣ ಬಳಿಯುತ್ತಿರೋ ಅವರ ಸಹಧರ್ಮಿಣಿ.


ಇನ್ನೇನು ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದ್ದು, ಈ ನಿವೃತ್ತ ಶಿಕ್ಷಕ ದಂಪತಿ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ತಯಾರಿಸೋ ಮೂರ್ತಿಗಿರೋ ಡಿಮ್ಯಾಂಡ್‌ ಕೇಳಿದ್ರೆ ನೀವ್‌ ಆಶ್ಚರ್ಯಪಡ್ತೀರ!

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ