1. ಮೊದಲ ಬಾರಿಗೆ ₹1 ಲಕ್ಷ ಸಾಲ
2. 18 ತಿಂಗಳೊಳಗೆ ₹1 ಲಕ್ಷ ಹಿಂತಿರುಗಿದರೆ
3. ಇನ್ನೂ ₹2 ಲಕ್ಷ ಸಾಲ ಪಡೆಯಿರಿ
4. ಬಡ್ಡಿ ದರ 5% ರಷ್ಟು ಕಡಿಮೆ.
5. ಬ್ಯಾಂಕ್ ಗ್ಯಾರಂಟಿ ಇಲ್ಲ
6. GST ನೋಂದಾಯಿತ ಅಂಗಡಿಗಳಲ್ಲಿ ಉಪಕರಣಗಳನ್ನು ಖರೀದಿಸಲು ₹15,000
7. 5 ದಿನಗಳ ತರಬೇತಿಗೆ ದಿನಕ್ಕೆ ₹ 500.
ಯಾರೆಲ್ಲ ಅರ್ಜಿ ಸಲ್ಲಿಸಬಹುದು
2. 18 ತಿಂಗಳೊಳಗೆ ₹1 ಲಕ್ಷ ಹಿಂತಿರುಗಿದರೆ
3. ಇನ್ನೂ ₹2 ಲಕ್ಷ ಸಾಲ ಪಡೆಯಿರಿ
4. ಬಡ್ಡಿ ದರ 5% ರಷ್ಟು ಕಡಿಮೆ.
5. ಬ್ಯಾಂಕ್ ಗ್ಯಾರಂಟಿ ಇಲ್ಲ
6. GST ನೋಂದಾಯಿತ ಅಂಗಡಿಗಳಲ್ಲಿ ಉಪಕರಣಗಳನ್ನು ಖರೀದಿಸಲು ₹15,000
7. 5 ದಿನಗಳ ತರಬೇತಿಗೆ ದಿನಕ್ಕೆ ₹ 500.
ಯಾರೆಲ್ಲ ಅರ್ಜಿ ಸಲ್ಲಿಸಬಹುದು
1. ಬಡಿಗ ವೃತ್ತಿ ಮಾಡುವವರು
2. ದೋಣಿ ತಯಾರಿಸುವವರು
3. ಶಸ್ತ್ರ ತಯಾರಕರು
4. ಕಮ್ಮಾರ ವೃತ್ತಿ ಮಾಡುವವರು
5. ಕಲ್ಲುಕುಟಗ ವೃತ್ತಿ ಮಾಡುವವರು
6. ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು
7. ಗೊಂಬೆ ಮತ್ತು ಆಟಿಕೆ ತಯಾರಕರು (ಸಂಪ್ರದಾಯಿಕ)
8. ಕ್ಷೌರಿಕ ವೃತ್ತಿ ಮಾಡುವವರು
9. ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು
10. ಹೂಮಾಲೆ ತಯಾರಕರು
11. ಅಗಸರು (ದೋಬಿ)
12. ಆಭರಣ ತಯಾರಕರು
13. ಶಿಂಪಿಗ (ಬಟ್ಟೆ ಹೊಲೆಯುವರು)
14. ಕುಂಬಾರ ವೃತ್ತಿ ಮಾಡುವವರು*
15. ಮೀನು ಬಲೆ ಹೆಣೆಯುವವರು
16. ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ)
17. ಚಮ್ಮಾರ ಪಾದರಕ್ಷೆ ತಯಾರಕರು.
i. ಬೀಗ ತಯಾರಕರು
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2023 ಕ್ಕೆ ಅಗತ್ಯವಿರುವ ದಾಖಲೆಗಳು
1. ಆಧಾರ್ ಕಾರ್ಡ್.
2. ಮತದಾರರ ಗುರುತಿನ ಚೀಟಿ
3. PAN ಕಾರ್ಡ್
4. ವಾಸಸ್ಥಳ ಪ್ರಮಾಣಪತ್ರ
5. ದೂರವಾಣಿ ಸಂಖ್ಯೆ
6. ಇಮೇಲ್ ಐಡಿ
7. ಭಾವಚಿತ್ರ
8. ವೃತ್ತಿಪರ ದಾಖಲೆ
9. ಬ್ಯಾಂಕ್ ಖಾತೆ
10.ಜಾತಿ ಮತ್ತು ಆದಾಯ
2. ದೋಣಿ ತಯಾರಿಸುವವರು
3. ಶಸ್ತ್ರ ತಯಾರಕರು
4. ಕಮ್ಮಾರ ವೃತ್ತಿ ಮಾಡುವವರು
5. ಕಲ್ಲುಕುಟಗ ವೃತ್ತಿ ಮಾಡುವವರು
6. ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು
7. ಗೊಂಬೆ ಮತ್ತು ಆಟಿಕೆ ತಯಾರಕರು (ಸಂಪ್ರದಾಯಿಕ)
8. ಕ್ಷೌರಿಕ ವೃತ್ತಿ ಮಾಡುವವರು
9. ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು
10. ಹೂಮಾಲೆ ತಯಾರಕರು
11. ಅಗಸರು (ದೋಬಿ)
12. ಆಭರಣ ತಯಾರಕರು
13. ಶಿಂಪಿಗ (ಬಟ್ಟೆ ಹೊಲೆಯುವರು)
14. ಕುಂಬಾರ ವೃತ್ತಿ ಮಾಡುವವರು*
15. ಮೀನು ಬಲೆ ಹೆಣೆಯುವವರು
16. ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ)
17. ಚಮ್ಮಾರ ಪಾದರಕ್ಷೆ ತಯಾರಕರು.
i. ಬೀಗ ತಯಾರಕರು
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2023 ಕ್ಕೆ ಅಗತ್ಯವಿರುವ ದಾಖಲೆಗಳು
1. ಆಧಾರ್ ಕಾರ್ಡ್.
2. ಮತದಾರರ ಗುರುತಿನ ಚೀಟಿ
3. PAN ಕಾರ್ಡ್
4. ವಾಸಸ್ಥಳ ಪ್ರಮಾಣಪತ್ರ
5. ದೂರವಾಣಿ ಸಂಖ್ಯೆ
6. ಇಮೇಲ್ ಐಡಿ
7. ಭಾವಚಿತ್ರ
8. ವೃತ್ತಿಪರ ದಾಖಲೆ
9. ಬ್ಯಾಂಕ್ ಖಾತೆ
10.ಜಾತಿ ಮತ್ತು ಆದಾಯ
ಕರ್ನಾಟಕ ಓನ್ ಗ್ರಾಮ ಓನ್
ಸೇವಾ ಸಿಂಧು ಅಲ್ಲಿ ಅರ್ಜಿ ಸಲ್ಲಿಸಿ
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ