ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆ ಕಾರ್ತಿಕ ಬಣ ಮತ್ತು ರೋಟರಿ ಕ್ಲಬ್ ಹಂಪಿ ವರ್ಡ್ ಹೊಸಪೇಟೆ ಇದರ ಸಹಯೋಗದೊಂದಿಗೆ ಪ್ಯಾಕ್ಸ್ ಬುಕ್ಕಸಾಗರ ಇದರ ಸ್ಥಳ ಆಶ್ರಯದೊಂದಿಗೆ ಬುಕ್ಕಸಾಗರ ಕಾರ್ಯ ವ್ಯಾಪ್ತಿಯ ರೈತ ಸದ್ಯಸರಿಗೆ,ಸಾರ್ವಜನಿಕರಿಗೆ, ಮಹಿಳೆಯರಿಗೆ ಉಚಿತ
ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಕಾರ್ಯಕ್ರಮ ಸಂದರ್ಭದಲ್ಲಿ
ಜಿಲ್ಲಾ ರೈತ ಸಂಘದ ಅಧ್ಯಕ್ಷರು, ಮಲ್ಲಿಕಾರ್ಜುನ ಜಿಲ್ಲಾ ಮಹಿಳಾ ಅಧ್ಯಕ್ಷರು ಜೆ ಉಮಾದೇವಿ ರೋಟರಿ ಪರ್ಲ್ ಕ್ಲಬ್ ಹಂಪಿ ವರ್ಡ್ ಅಧ್ಯಕ್ಷರು ಅನ್ನಪೂರ್ಣ ಸದಾಶಿವ ಮಲ್ಲಿಗೆ ಆಸ್ಪತ್ರೆಯ ವೈದ್ಯರಾದ ಹೇಮಲತಾ ತಪಾಸಣೆ ಅಧಿಕಾರಿಗಳು, ರೈತ ಸಂಘಟನೆ ಪದಾಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಸಂಘದ ಉಪಾಧ್ಯಕ್ಷರಾದ ಹರಿಜನ ಗುರಪ್ಪ ನಿರ್ದೇಶಕರುಗಳಾದ ಮಹಮದ್ ರಫೀಕ್, ಎಲ್ ಎಸ್ ರುದ್ರಪ್ಪ ಸಂಘದ ಮುಕಾನಿ
ಕಟ್ಟೆ ಎರ್ರಿಸ್ವಾಮಿ
ರೈತ ಮುಖಂಡರು, ಸಾರ್ವಜನಿಕರು,ಮಹಿಳೆಯರು ಉಪಸ್ಥಿತರಿದ್ದರು..
ಈ ಕಾರ್ಯಕ್ರಮ ತ್ವರಿತ ಗತಿಯಲ್ಲಿ ಆಗಿರುವುದರಿಂದ ಇನ್ನು ರೈತರಿಗೆ,ಸಾರ್ವಜನಿಕರಿಗೆ, ಮಹಿಳೆಯರಿಗೆ ತಪಾಸಣೆಯ ಅಗತ್ಯವಿರುತ್ತದೆ ಹಾಗಾಗಿ ಜಿಲ್ಲಾ ರೈತ ಸಂಘದ ಮಹಿಳಾ ಅಧ್ಯಕ್ಷರಿಗೆ, ರೋಟರಿ ಪರ್ಲ್ ಕ್ಲಬ್ ಅಧ್ಯಕ್ಷರಿಗೆ, ಮತ್ತೊಮ್ಮೆ ಇಂಥ ತಪಾಸಣೆ ಕಾರ್ಯಕ್ರಮ ಮಾಡಲು ಅವರಲ್ಲಿ ಮನವಿ ಮಾಡಿಕೊಳ್ಳಲಾಯಿತು.

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ