ಬಳ್ಳಾರಿ ಸಮೀಪದ ಕೊಳಗಲ್ಲು ಎಂಬ ಊರಲ್ಲಿ ಇಂದು ಬೆಳಗ್ಗೆ ಪ್ರಯಸಿಯನ್ನು ಕೊಲೆಗೈದು ಪೊಲೀಸರಿಗೆ ಶರಣಗಿದ್ದರೆ. ಹುಡುಗಿಯ ತಂದೆ. ತಾಯಿ ಆದ ರುದ್ರಪ್ಪ ಹನುಮಂತಮ್ಮ. ಪ್ರೇಯಸಿ ಹೆಸರು:- (ಶಿಲ್ಪ)
ಇವರ ಮಗಳು ಒಬ್ಬ ವ್ಯಕ್ತಿಯನ್ನು ಪ್ರೀತಿಸಿದಳು ಅವನು ಕೊರಸರು ಎಂಬ ಜಾತಿಯವನು ಆಗಿದ್ದವನು. ಹುಡುಗಿ (ಉಪ್ಪರ್) ಎಂಬ ಜಾತಿಯವಳಾಗಿದ್ದಳು
ಇವರು ಕೆಲದಿನಗಳ ಇಂದಿನಿಂದ ಪ್ರೀತಿಸಿದರು ಇದನ್ನ ಕಂಡ ಹುಡುಗಿಯ ಕುಟುಂಬದವರು ಹುಡುಗಿಯನ್ನ ಕುರುಗೋಡು ಸಮೀಪಕ್ಕೆ ಕರೆದು ಕೊಂಡು ಹೋಗಿ ಕೊಲೆಗೈದು ಕಾಲುವೆಗೆ ಅಕಿದ್ದಾರೆ ಪ್ರೇಯಸಿ ತಂದೆ ತಾಯಿ ಇಂದು ಅವರೇ ಪೊಲೀಸರಿಗೆ ಶರಣಗಿದರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ