ಗೀತೆ ತನುವು ನಿನ್ನದು ಮನವು ನಿನ್ನದು
ಸಂಗೀತ: ಮೈಸೂರು ಅನಂತಸ್ವಾಮಿಸಾಹಿತ್ಯ: ಕುವೆಂಪುಗಾಯಕರು: ಮೈಸೂರು ಅನಂತಸ್ವಾಮಿ
ತನುವು ನಿನ್ನದು ಮನವು ನಿನ್ನದುತನುವು ನಿನ್ನದು ಮನವು ನಿನ್ನದುಎನ್ನ ಜೀವನ ಧನವು ನಿನ್ನುದುನಾನು ನಿನ್ನವನೆಂಬ ಹೆಮ್ಮೆಯಋಣವು ಮಾತ್ರವೇ ನನ್ನದುತನುವು ನಿನ್ನದು ಮನವು ನಿನ್ನದುನೀನು ಹೊಳೆದರೆ ನಾನು ಹೊಳೆವೆನುನೀನು ಹೊಳೆದರೆ ನಾನು ಹೊಳೆವೆನುನೀನು ಬೆಳೆದರೆ ನಾನು ಬೆಳೆವೆನುನೀನು ಹೊಳೆದರೆ ನಾನು ಹೊಳೆವೆನುನೀನು ಬೆಳೆದರೆ ನಾನು ಬೆಳೆವೆನುನನ್ನ ಹರಣದ ಹರಣ ನೀನುನನ್ನ ಮರಣದ ಮರಣವು ನೀನುತನುವು ನಿನ್ನದು ಮನವು ನಿನ್ನದುನನ್ನ ಮನದಲಿ ನೀನೆ ಯುಕ್ತಿನನ್ನ ಹೃದಯದಿ ನೀನೆ ಭಕ್ತಿನನ್ನ ಮನದಲಿ ನೀನೆ ಯುಕ್ತಿನನ್ನ ಹೃದಯದಿ ನೀನೆ ಭಕ್ತಿನೀನೆ ಮಾಯಾ ಮೋಹ ಶಕ್ತಿಯುನನ್ನ ಜೀವನ ಮುಕ್ತಿಯುನನ್ನ ಜೀವನ ಮುಕ್ತಿಯುತನುವು ನಿನ್ನದು ಮನವು ನಿನ್ನದುತನುವು ನಿನ್ನದು ಮನವು ನಿನ್ನದುತನುವು ನಿನ್ನದು ಮನವು ನಿನ್ನದು

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ