ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಅಂದರ್ ಆಗಿದ್ದಾರೆ. ಜಾಮೀನಿನ ಬಗ್ಗೆ ತಲೆ ಕೆಡಿಸಿಕೊಂಡು ಪರಪ್ಪನ ಅಗ್ರಹಾರದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ರೆ, ಇತ್ತ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವಿರ್ ಗೌಡ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ.
Saturday, October 24, 2026
ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವಿರ್ ಗೌಡ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ.
Monday, October 19, 2026
ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸೋನು ನಿಗಮ್ ಇದನ್ನು ಇಲ್ಲಿಗೆ ಮುಗಿಸೋಣ ಎಂದ ಕರವೇ ನಾರಾಯಣಗೌಡ
ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸೋನು ನಿಗಮ್ ಇದನ್ನು ಇಲ್ಲಿಗೆ ಮುಗಿಸೋಣ ಎಂದ ಕರವೇ ನಾರಾಯಣಗೌಡ
ಕನ್ನಡ ಭಾಷೆ ಕುರಿತು ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ಖ್ಯಾತ ಗಾಯಕ ಸೋನು ನಿಗಮ್ ಈಗ ಕನ್ನಡಿಗರಲ್ಲಿ ಮತ್ತೆ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಲಿಸಿದ್ದಾರೆ
ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾನಡಿದರು. ತಾವು ಹಿಂದೆ ಮಾಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ
ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸಿವುದಾಗಿ ಅವರು ಹೇಳಿದರು.
ನಾನು ಹಿಂದೆಯೂ ಹೇಳಿದ್ದೇನೆ. ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ಯಾವ ದ್ವೇಷ
ಮುನಿಸು ನಮಗೆ ಇರಲಿಲ್ಲ. ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಿರಲಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆ. ಆಕ್ರೊಶ ಸಹಜವಾಗೆ ಇತ್ತು.
ಇದೀಗ ಅವರು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯಾದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ
ಗೀತೆ ತನುವು ನಿನ್ನದು ಮನವು ನಿನ್ನದು kannada lyrics
ಗೀತೆ ತನುವು ನಿನ್ನದು ಮನವು ನಿನ್ನದು
ಸಂಗೀತ: ಮೈಸೂರು ಅನಂತಸ್ವಾಮಿಸಾಹಿತ್ಯ: ಕುವೆಂಪುಗಾಯಕರು: ಮೈಸೂರು ಅನಂತಸ್ವಾಮಿ
ತನುವು ನಿನ್ನದು ಮನವು ನಿನ್ನದುತನುವು ನಿನ್ನದು ಮನವು ನಿನ್ನದುಎನ್ನ ಜೀವನ ಧನವು ನಿನ್ನುದುನಾನು ನಿನ್ನವನೆಂಬ ಹೆಮ್ಮೆಯಋಣವು ಮಾತ್ರವೇ ನನ್ನದುತನುವು ನಿನ್ನದು ಮನವು ನಿನ್ನದುನೀನು ಹೊಳೆದರೆ ನಾನು ಹೊಳೆವೆನುನೀನು ಹೊಳೆದರೆ ನಾನು ಹೊಳೆವೆನುನೀನು ಬೆಳೆದರೆ ನಾನು ಬೆಳೆವೆನುನೀನು ಹೊಳೆದರೆ ನಾನು ಹೊಳೆವೆನುನೀನು ಬೆಳೆದರೆ ನಾನು ಬೆಳೆವೆನುನನ್ನ ಹರಣದ ಹರಣ ನೀನುನನ್ನ ಮರಣದ ಮರಣವು ನೀನುತನುವು ನಿನ್ನದು ಮನವು ನಿನ್ನದುನನ್ನ ಮನದಲಿ ನೀನೆ ಯುಕ್ತಿನನ್ನ ಹೃದಯದಿ ನೀನೆ ಭಕ್ತಿನನ್ನ ಮನದಲಿ ನೀನೆ ಯುಕ್ತಿನನ್ನ ಹೃದಯದಿ ನೀನೆ ಭಕ್ತಿನೀನೆ ಮಾಯಾ ಮೋಹ ಶಕ್ತಿಯುನನ್ನ ಜೀವನ ಮುಕ್ತಿಯುನನ್ನ ಜೀವನ ಮುಕ್ತಿಯುತನುವು ನಿನ್ನದು ಮನವು ನಿನ್ನದುತನುವು ನಿನ್ನದು ಮನವು ನಿನ್ನದುತನುವು ನಿನ್ನದು ಮನವು ನಿನ್ನದು
ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜಕೀಯ ಬಣ್ಣ ಆರೋಪ ಪ್ರತ್ಯಾರೋಪ
ರಾಜ್ಯದ 217 ತಾಲೂಕುಗಳಲ್ಲಿಭೀಕರ ಬರಗಾಲ ಎದುರಾಗಿ ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಬೆಳೆ ನಾಶವಾಗಿದೆ. ರೈತರಿಗೆ ಸರಕಾರದ ಭಿಕ್ಷೆ ರೂಪದ ಹಣ ಬೇಕಿಲ್ಲ. ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ರೈತ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಮಳೆಯ ಕೊರತೆ ಬೆಳೆ ನಾಶ, ಕೃಷಿ ಉತ್ಪಾನ್ನ ವೆಚ್ಚದ ಏರಿಕ, ವಿದ್ಯುತ್ ಸಮಸ್ಯೆ ಹಾಗೂ ಸಾಲದ ಹೊರೆಯಿಂದ ರೈತರು ಕಂಗಾಲಾಗಿದ್ದಾರೆ. ರೈತರ ನೆರವಿಗೆ ಧಾವಿಸಬೇಕಾದ ಸರಕಾರಗಳು ಕೇವಲ
ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗದೆ, ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರವಾಗಿ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತ ಮುಖಂಡ ಕುರುಬರ
ಶಾಂತಕುಮಾರ್ ಆಗ್ರಹಿಸಿದರು.
40 ಸಾವಿರ ಅನರ್ಹ ಪಡಿತರದಾರರು ಪತ್ತೆ, ಅನರ್ಹ ಪಡಿತರ ಚೀಟಿ ಹಿಂದಿರುಗಿಸಲು ಕೇರಳದಲ್ಲಿ 2 ತಿಂಗಳು ಗಡುವು ವಿಸ್ತರಣೆ....
40 ಸಾವಿರ ಅನರ್ಹ ಪಡಿತರ ಚೀಟಿ ಪತ್ತೇ
ಕೇರಳದಲ್ಲಿ ಸುಮಾರು 40 ಸಾವಿರ ಮಂದಿ ಅನರ್ಹವಾಗಿ ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಅನರ್ಹ ಫಲಾನುಭವಿಗಳ ನಿಖರವಾದ ಮಹಿತಿಯನ್ನು
ಎರಡು ತಿಂಗಳೊಳಗೆ ಪಡಿತರ ಅಂಗಡಿಗಳ ಮೂಲಕ ಸಂಗ್ರಹಿಸಲಾಗುವುದು.
ಅನರ್ಹವಾಗಿ ಎವೈವೈ ಕಾರ್ಡ್ಗಳು ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವವರು ಅವುಗಳನ್ನು ಸ್ವಯಂಪ್ರೇರಿತವಾಗಿ ಹಿಂದಿರುಗಿಸಲು ಇನ್ನೂ ಎರಡು
ತಿಂಗಳ ಕಾಲವಕಾಶ ನೀಡಲಾಗುವುದು. ಪ್ರಧಾನವಾಗಿ ಸರ್ಕಾರಿ ಉದ್ಯೋಗ ದೊರೆಯುವುದು, ಆದಾಯ ಹೆಚ್ಚಾಗುವುದು ಅಥವಾ ಜೀವನ ಪರಿಸ್ಥಿತಿಗಳು
ಸುಧಾರಿಸುವುದರಿಂದ ಕೆಲವರು ಆದ್ಯತಾ ಪಡಿತರ ಚೀಟಿಗಳಿಗೆ ಅನರ್ಹರಾಗಬಹುದು.
ಇಂತಹವರು ಸ್ವಯಂ ಪ್ರೇರಿತವಾಗಿ ತಮ್ಮ ಕಾರ್ಡ್ಗಳನ್ನು ಹಿಂದಿರುಗಿಸಬೇಕು. ಆದರೆ ಸ್ವಯಂ ಪ್ರೇರಿತವಾಗಿ ಕಾರ್ಡ್ಗಳನ್ನು ಹಿಂದಿರುಗಿಸದೆ ಇರುವವರ ವಿರುದ್ದ
ಕೆಟಿಪಿಡಿಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಇದರಡಿ ಬಾರೀ ದಂಡ ವಿಧಿಸುವ ಸಾಧ್ಯತೆಯೂ ಇದೆ.
ಕೆಲವರು ಅರಿವಿಲ್ಲದೆ ಅಥವಾ ಉದ್ದೇಶಪೂರ್ವಕವಲ್ಲದ ಕಾರಣಗಳಿಂದ ಅನರ್ಹ ಕಾರ್ಡ್ಗಳನ್ನು ಹೊಂದಿರಬಹುದು. ಈ ಎಲ್ಲ ಅಂಶಗಳನ್ನು ಪರಿಗಣಿಸಿ. ಪ್ರಸ್ತುತ
ಅನರ್ಹವಾಗಿ ಹೊಂದಿರುವ ಪಡಿತರ ಚೀಟಿಗಳನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಮತ್ತೆರಡು ತಿಂಗಳ ಕಾಲಾವಕಾಶ ನೀಡಲಾಗಿರುವುದು
Monday, June 15, 2026
ವಿಜಯನಗರ : ಎಫ್ಐಡಿ ರದ್ದು ಮಾಡಿ, ರೈತರ ಸಾಲಮನ್ನಾಗೆ ಆಗ್ರಹ
ಮುಂಬರುವ ದಿನಗಳಲ್ಲಿ ಎಫ್ಐಡಿ ಗೊಂದಲ ಮತ್ತು ಯೂರಿಯಾ ಡಿಎಪಿ ಗೊಬ್ಬರವನ್ನು ಮಾರುಕಟ್ಟೆಗಳಲ್ಲಿ ಮತ್ತು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇಲಾಖೆಯಲ್ಲಿ ಎಫ್ಐಡಿ ಮೂಲಕ ಗೊಬ್ಬರ ಕೊಡುವುದನ್ನು ತಕ್ಷಣ ಕೈಬಿಡಬೇಕು ಆಗ್ರಹಿಸಿದರು. ಅಲ್ಲದೇ, ಮುಂಬರುವ ದಿನಗಳಲ್ಲಿ ಎಫ್ಐಡಿ ಲಿಂಕ್ ಆಧಾರಿತ ಔಷಧಿ ಕೊಡುವುದನ್ನು ರದ್ದು ಮಾಡಬೇಕು ಅಂತಾ ಆಗ್ರಹಿಸಿದರು. ರಸಗೊಬ್ಬರಗಳ ಬೆಲೆ ಇಳಿಕೆ ಮಾಡಬೇಕು ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಅಂತಾ ಒತ್ತಾಯಿಸಬೇಕು.
ರೈತ ಹೋರಾಟಗಾರ ದಿವಂಗತ ಜೆ. ಕಾರ್ತಿಕ್ ಅವರ ಸಹೋದರಿ ಉಮಾದೇವಿ ಮಾತನಾಡಿ, ಎಫ್ಐಡಿಯಿಂದ ಗ್ರಾಮೀಣ ಭಾಗದ ರೈತರಿಗೆ ತೊಂದರೆ ಆಗುತ್ತಿದೆ. ಮೊದಲೆಲ್ಲ ರೈತರು ಕೆಮಿಕಲ್ ಗೊಬ್ಬರ ಬಳಸುತ್ತಿರಲಿಲ್ಲ. ರೈತರಿಗೆ ಈ ಗೊಬ್ಬರದ ರುಚಿ ಹಚ್ಚಿದ್ದೇ ಸರ್ಕಾರ. ಈಗ ಗೊಬ್ಬರ ವಿತರಣೆ ಮಿತಿಯನ್ನು ಕಡಿತಗೊಳಿಸಿದ್ದು ತುಂಬಾ ಬೇಸರದ ವಿಷಯ. ಅಲ್ಲದೇ, ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇದ್ದರೂ ಯಾವುದೇ ಪ್ರಾಬ್ಲಂ ಇಲ್ಲ ಅಂತಾ ಹೇಳ್ತಿದ್ದಾರೆ ಅಂದರು. ವಿದ್ಯುತ್ ಖಾಸಗೀಕರಣ ಮಾಡುವುದು ಖಂಡನೀಯ. ಖಾಸಗಿಯವರು ಇದನ್ನು ಆಕ್ರಮಣ ಮಾಡಿದರೆ ರೈತರಿಗೆ ಉಚಿತ ವಿದ್ಯುತ್ ದೊರಕುವುದಿಲ್ಲ. ಹೀಗಾಗಿ, ಸಿಎಂ ಡಿಕೆಶಿಯವರು ರೈತರಿಗೆ 24*7 ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿದರು.
ಮತ್ತೊಬ್ಬ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರ ಕೂಡಲೇ ಎಫ್ಐಡಿ ಕೈಬಿಡಬೇಕು. ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಯಥೇಚ್ಛವಾಗಿ ಸಿಗುತ್ತಿದೆ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಈಗಾಗಲೇ ಮುಂಗಾರು ಕೈಕೊಟ್ಟಿದೆ. ಮುಖ್ಯಮಂತ್ರಿ ಡಿಕೆಶಿಯವರು, ರೈತರಿಗೆ ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಬೇಕು ಅಂತಾ ಆಗ್ರಹಿಸಿದರು.
ರೈತರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಂಬಂಧಪಟ್ಟವರ ಜೊತೆ ಮಾತನಾಡಿ ರೈತರಿಗೆ ಅನುಕೂಲ ಮಾಡಿ ಕೊಡುತ್ತೇನೆ ಅಂದರು.
ಇನ್ನು, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಕೂಡಲೇ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
Sunday, June 7, 2026
ವಿಜಯನಗರ : ಜೂ. 20ರಿಂದ ಜು. 29ರವರೆಗೆ ಎಸ್ಐಆರ್
ವಿಜಯನಗರ : ಜಮೀರ್ ಬೆಂಬಲಿಗರ ಪ್ರತಿಭಟನೆ : ಡಿಸಿಎಂ ಸ್ಥಾನಕ್ಕೆ ಬೇಡಿಕೆ
Saturday, June 6, 2026
ಬುಕ್ಕಸಾಗರ ಕಾರ್ಯ ವ್ಯಾಪ್ತಿಯ ರೈತ ಸದ್ಯಸರಿಗೆ,ಸಾರ್ವಜನಿಕರಿಗೆ, ಮಹಿಳೆಯರಿಗೆ ಉಚಿತ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ
Friday, May 22, 2026
Saturday, March 21, 2026
Safari Omega Spacious/Large 5 Compartment Laptop Backpack With Raincover, College Bag, Travel Bag For Unisex, Teal, 30 Litre
iQOO 15R (Triumph Silver, 8GB RAM, 256GB Storage) | Snapdragon® 8 Gen 5 Processor | India’s Slimmest Smartphone in 7600mAh Battery* | Segment's Most Stable 144FPS Gaming*

Link:- https://amzn.to/4rRZ7tj
iQOO 15R (Triumph Silver, 8GB RAM, 256GB Storage) | Snapdragon® 8 Gen 5 Processor | India’s Slimmest Smartphone in 7600mAh Battery* | Segment's Most Stable 144FPS Gaming*
Brand iQOO
Operating System Origin OS 6.0 based on Android 16.0
RAM Memory Installed Size 8 GB
CPU Model Snapdragon
CPU Speed 3.8 GHz
About this item
Fastest Smartphone in the Segment - Powered by the flagship Snapdragon 8 Gen 5, delivering remarkable 36% CPU and 46% NPU performance gains. Built on advanced TSMC 3nm process technology, it achieves an exceptional 3.5Mn+ AnTuTu score. Paired with LPDDR5X Ultra RAM and UFS 4.1 storage, experience effortless speed, refined power, and uncompromising flagship-level performance.
India’s Slimmest Smartphone in 7600mAh Battery- With just 0.790cm of slimness, it is built for all-day power. The100W FlashCharge powers up from 20% to 44% in just 10 minutes, while advanced bypass charging with intelligent temperature control keeps the device cool and efficient—even while gaming and charging.
OriginOS 6.0 - Backed by 4 years of OS updates and 6 years of security updates, enjoy a smooth, fast, and refined experience with amazing features like Origin Island and Office Kit- accessible for both Windows and iOS. With features like One-Tap Transfer - compatible with Android and iOS, enjoy seamless cross-device connectivity, enhancing productivity and multitasking.
Segment’s Most Stable 144FPS Gaming - With iQOO’s self-developed Supercomputing Chip Q2, enjoy 1.5K Game Super Resolution & 144fps game frame interpolation simultaneously during gaming. Paired with the dedicated Network Enhancement Chip, it delivers 20% lower gaming latency on cellular networks and 12% signal boost in low network areas like elevators.
Capture every moment with the 50MP Sony LYT-700V OIS camera, enhanced by AI features like AI Magic Move, AI Image Expander, and AI Four Season for smarter, effortless edits. Built to last with IP68 and IP69- dust and water resistance, it’s ready for everyday adventures. Up front, enjoy an immersive 1.5K 144Hz AMOLED eye-care display with stunning 5000nits local peak brightness that delivers smooth visuals and comfortable viewing all day.
Monday, March 16, 2026







.jpeg)





























