ಉತ್ತರ ಪ್ರದೇಶದ ಜೌನ್ ಪುರ ನಲ್ಲಿ ಒಬ್ಬ ವೃದ್ಧ ತನ್ನ ಹೆಂಡತಿ 55ವರ್ಷದ ರಾಜ್ ಕುಮಾರಿ ದೇವಿ ಅವರ ಶವಕ್ಕೆ ಅಂತಿಮ ಸಂಸ್ಕಾರ ನಿರಕರಿಸಿದ ಊರಿನವರಿಂದ ತಟಸ್ಥ ನಾಗಿ ಕುಳಿತಿರುವುದು . ಇದೇ ನನ್ನ ಭಾರತ, ಇದೇ ನಾವು ಆಯ್ಕೆ ಮಾಡಿದ ಆಡಳಿತ . ಇಲ್ಲಿ ಮಾನವಿಯತೆಗೆ ಬೆಲೆ ಇಲ್ಲ , ಬೆಲೆಯಲ್ಲಿ ಈ ದರಿದ್ರ ಸರ್ಕಾರಕ್ಕೆ ಮಾತ್ರ ಕರುಣೆ ಅನ್ನೋದೇ ಇಲ್ಲ...
ಕಷ್ಟ ಕಾಲದಲ್ಲಿ ಬಂಧುಗಳು ಇಲ್ಲ
ಸಾವು ಬಂದಾಗ ದೇವರು ಇಲ್ಲ...
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ